ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳು ನಡೆಯುತ್ತಲೆ ಇರುತ್ತವೆ. ಹೊಸ ತಂತ್ರಜ್ಞಾನ ಅಳವಡಿಸಿರುವ ಮೊಬೈಲ್, ಕಂಪ್ಯೂಟರ್, ಗೃಹಪಯೋಗಿ ಸಾಧನಗಳು ಎಲ್ಲದರಲ್ಲಿಯೂ ನವೀನತೆಯ ವೈಶಿಷ್ಟ್ಯವನ್ನು ಕಾಣ ಬಹುದು. ಬಿಸಿಲಿನ ಬೇಗೆಯಲ್ಲಿ ಸೆಕೆಯ ತಣಿಸುವ ಫ್ಯಾನ್ ನಲ್ಲಿ ಕೂಡ ಇದೀಗ ಹೊಸ ಮಾರ್ಪಾಡುಗಳಾಗಿದ್ದು, ನವೀನ ಮಾದರಿಯ …
Tag:
