ಪ್ರಯಾಣಿಸುವ ವೇಳೆ ಕೆಲವರಿಗೆ ಹೊಟ್ಟೆ ತೊಳೆಸಿದ ಅನುಭವವಾಗುತ್ತವೆ. ಮತ್ತೆ ಕೆಲವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡುತ್ತದೆ. ಕೆಲವೊಮ್ಮೆ ದೇಹದಲ್ಲಿ ರಕ್ತದ ಒತ್ತಡ ಕೆಳಹದಿಗೆ ಬಂದು ನಿಂತಿರುತ್ತದೆ. ಹೀಗೆ ಆಕಸ್ಮಾತ್ ಟ್ರಾವೆಲ್ ಮಾಡುವಾಗ ಬಿಪಿ ಲೋ ಆದರೆ ಏನು ಮಾಡೋದು ಎನ್ನುವ ಚಿಂತೆ …
Tag:
