ಕುಚುಕು ಕುಚುಕು ಕುಚುಕು.. ನಾವು ಚಡ್ಡಿ ದೋಸ್ತ್ ಕಣೋ ಕುಚಿಕೊ.. ಜೀವದ್ ಗೆಳೆಯ… ಜೀವಕ್ಕಿಂತ ಜಾಸ್ತಿ ಕಣೋ..ಎಂಬಂತೆ ಇದ್ದ ಸ್ನೇಹ ದಚ್ಚು ಹಾಗೂ ಕಿಚ್ಚನದ್ದು!! ಆದರೆ, ಏಕೋ ಏನೋ..ಇದ್ದಕ್ಕಿದ್ದಂತೆ ಸ್ನೇಹದ ನಡುವೆ ಬಿರುಕು ಮೂಡಿ ಇಬ್ಬರ ನಡುವೆ ಮಾತುಕತೆ ಬಂದ್ ಆಗಿದ್ದವು. …
Tag:
