Caste Survey: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಲೇಖಕಿ ಸುಧಾ ಮೂರ್ತಿ ಅವರು ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಹೊರಗುಳಿದಿದ್ದಕ್ಕೆ ಗುರುವಾರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
Sudha Murthy
-
Infosys: ಇನ್ಫೋಸಿಸ್ (Infosys) ಮುಖ್ಯಸ್ಥೆ ಹಾಗೂ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ (Sudha Murthy) ಅವರಿಗೆ ಸೈಬರ್ ವಂಚನೆಗೆ ಯತ್ನಿಸಿದ್ದು, ಬೆಂಗಳೂರು ಸೈಬರ್
-
Sudha Murthy: ನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು(Sudha Murthy) ರಾಖಿ ಹಬ್ಬದ ಹಿನ್ನಲೆ ಬಗ್ಗೆ ಪೋಸ್ಟ್ ಒಂದನ್ನು ಹಾಕಿ ಒಂದು ವಿವಾದವನ್ನು ಹುಟ್ಟುಹಾಕಿದ್ದರು. ಅವರ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತ. ಇದೀಗ ಈ ವಿಚಾರ ಚರ್ಚೆಗೆ …
-
Sudha Murthy: ಮಹಿಳಾ ದಿನಾಚರಣೆಯಂದು ಕೇಂದ್ರ ಸರಕಾರ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಇದನ್ನೂ ಓದಿ: Kedarnath: ಮೇ 10ಕ್ಕೆ ಯಾತ್ರಾರ್ಥಿಗಳಿಗಾಗಿ ತೆರೆಯಲಿದೆ ಕೇದಾರನಾಥ ದೇವಾಲಯ ಮೋದಿ ಅವರು ತಮ್ಮ ಪೋಸ್ಟಿನಲ್ಲಿ ಭಾರತದ ರಾಷ್ಟ್ರಪತಿಗಳು ರಾಜ್ಯಸಭೆಗೆ …
-
News
Sudha Murty: ಆಗಿನ ಕಾಲಕ್ಕೆ ಸುಧಾ ಮೂರ್ತಿ ಅವರ ವೇತನ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಇನ್ಫೋಸಿಸ್ ಸಂಸ್ಥಾಪಕಿಯ ಜೀವನದ ಸಂಗತಿಗಳು!!
by ವಿದ್ಯಾ ಗೌಡby ವಿದ್ಯಾ ಗೌಡಸುಧಾಮೂರ್ತಿ ಅವರು ಆಗಿನ ಕಾಲಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಅವರ ಮೊದಲ ವೇತನ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
-
latestNationalNews
ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ | ಎಸ್.ಎಲ್.ಬೈರಪ್ಪ, ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಭಾಗ್ಯ, ಒಟ್ಟು 15 ಜನರಿಗೆ ಸಂದ ಗೌರವ
ಬೆಂಗಳೂರು: 2023 ನೇ ಸಾಲಿನ ಪದ್ಮ ವಿಭೂಷಣ ಹಾಗೂ ಪದ್ಮ ಭೂಷಣ ಪ್ರಕಟಗೊಂಡಿದ್ದು, ಕರ್ನಾಟಕದ ಮೂವರು ಸಾಧಕರಿಗೆ ಅತ್ಯುನ್ನತ ಗೌರವ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ದೇಶದಾತ್ಯಂತ ಗಮನ ಸೆಳೆದ ಸಾಧಕರಲ್ಲಿ ಒಟ್ಟು 15 ಜನರು ಆಯ್ಕೆಯಾಗಿದ್ದಾರೆ, ಅವರಲ್ಲಿ ನಾಲ್ಕು ಮಂದಿ ಕನ್ನಡದ …
