Sullia: ಇತಿಹಾಸ ಪ್ರಸಿದ್ಧ ಮೊರಂಗಲ್ ತರವಾಡು ಮನೆಯ ದೈವಗಳ ನೆಮೋತ್ಸವ ಮತ್ತು ತರವಾಡು ಮನೆಯ ಗ್ರಹಪ್ರವೇಶ ನಡೆಯಲಿದ್ದು,ಆ ಪ್ರಯುಕ್ತ ತರವಾಡುಮನೆಯ ದಾರಂದ ಮುಹೂರ್ತ ಫೆ 9 ರಂದು ಜರಗಿತು.
Sullia
-
-
Sullia : ರಾಜ್ಯ ಯುವ ಕಾಂಗ್ರೆಸ್ಗೆ ನಡೆದ ಚುನಾವಣೆಯಲ್ಲಿ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚೇತನ್ ಕಜೆಗದ್ದೆ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
-
Putturu: ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು (ರಿ.) ಸುಳ್ಯ, ಬಂಟ್ವಾಳ, ಮಂಗಳೂರು ತಾಲೂಕು ಸಮಿತಿಗಳ ಸಹಯೋಗದಲ್ಲಿ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ನಡೆಯುವ ಯಾದವ ಜಿಲ್ಲಾ ಸಮಾವೇಶ 2025 ಇದರ ಪ್ರಚಾರ ಪತ್ರ ಅನಾವರಣ ಕಾರ್ಯಕ್ರಮ ಫೆ.9 ರಂದು …
-
Sullia: ಮನೆಯೊಂದರ ಅಂಗಳಕ್ಕೆ ಇಬ್ಬರು ಅಪರಿಚಿತರು ಬಂದಿದ್ದು ಇದನ್ನು ಗಮನಿಸಿದ ಮನೆಯಲ್ಲಿದ್ದ ಮಹಿಳೆ ಕೋವಿ ಹಿಡಿದುಕೊಂಡು ಹೋದಾಗ ಇಬ್ಬರೂ ಪರಾರಿಯಾದ ಘಟನೆ ಫೆ.5 ರಂದು ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ನಡೆದಿದೆ.
-
ಸುಳ್ಯ : ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವವು ಮಾ.15 ರಿಂದ ಮಾ.18 ರವರೆಗೆ ನಡೆಯಲಿದೆ ಎಂದು ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ರೈ ಹೇಳಿದ್ದಾರೆ.
-
Sullia: ಸುಳ್ಯದ (Sullia) ಜಾಲ್ಸೂರಿನ 25 ವರ್ಷ ಪ್ರಾಯದ ಮಹಿಳೆಗೆ ಆನ್ಲೈನ್ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಹಣ ಪಡೆದು ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
News
ಪೆರುವಾಜೆ : ವಾರ್ಷಿಕ ಜಾತ್ರೋತ್ಸವ -ಬೆಳ್ಳಾರೆಯಿಂದ ಶ್ರೀ ಕ್ಷೇತ್ರ ತನಕ ಪೇಟೆ ಸವಾರಿ
by ಹೊಸಕನ್ನಡby ಹೊಸಕನ್ನಡಸುಳ್ಯ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಶ್ರೀ ದೇವರ ಪೇಟೆ ಸವಾರಿ ನಡೆಯಿತು.
-
-
Bellare: ಬೆಳ್ಳಾರೆ ಪೇಟೆಯಲ್ಲಿ ತಂಡವೊಂದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಗಂಭಿರ ಗಾಯಗೊಳಿಸಿದ ಘಟನೆಯೊಂದು ಜ.11 ರ ರಾತ್ರಿ ನಡೆದಿದೆ.
