ಈ ಜಗತ್ತೇ ಒಂದು ಕೌತುಕ. ಇದರಲ್ಲಿ ಅಡಗಿರುವ ಪ್ರತಿಯೊಂದೂ ವಿಷಯವೂ ಎಂತವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ. ಅದರಲ್ಲೂ ಕೂಡ ಸೌರಮಂಡಲದಲ್ಲಾಗುವ ಬದಲಾಲಣೆಗಳು, ಅಲ್ಲಿ ನಡೆಯುವ ವಿಸ್ಮಯಗಳು ನಮ್ಮನ್ನು ನಿಬ್ಬೆರಗಾಗಿಸುತ್ತವೆ. ವರ್ಷಂಪ್ರತಿ ಏನಾದರೂ ಭಯಾನಕ ವಿಸ್ಮಯವನ್ನು ಖಗೋಳವು ಹೊತ್ತು ತರುತ್ತದೆ. ಇದೀಗ ಇಂತದೇ ಒಂದು …
Tag:
