ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುವ ಯೋಜನೆ ರೂಪಿಸಲಾಗಿದ್ದು, ಕಲಿಕೆಯೆಯಲ್ಲಿ ಆಸಕ್ತಿಯುಳ್ಳ ಮತ್ತು ಸ್ಪರ್ದಾತ್ಮಕ ಪರೀಕ್ಷೆ ಬರೆಯುವ ಆಶಯ ಹೊಂದಿರುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಉಚಿತ ತರಬೇತಿ ಕಾರ್ಯಾಗಾರ ಆಯೋಜಿಸಿದೆ. ಕಾರ್ಮಿಕರ ಮಕ್ಕಳಿಗೆ ನೆರವಾಗುವ ದೃಷ್ಟಿಯಿಂದ ಈ ತರಬೇತಿ ಆಯೋಜಿಸಲಾಗಿದ್ದು …
support
-
ರಾಜ್ಯ ರಾಜಧಾನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ವಂದೇ ಭಾರತ್ ಮತ್ತು ಕನ್ನಡಿಗರ ಕಾಶಿ ಯಾತ್ರೆ ರೈಲುಗಳಿಗೆ ಚಾಲನೆ, ಕನಕದಾಸ ಪ್ರತಿಮೆಗೆ ವಂದನೆ ಹಾಗೂ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಕಾಶಿ ಯಾತ್ರೆ ರೈಲಿಗೆ ಚಾಲನೆ ನೀಡಿದ …
-
ರೈತರ ಹಿತ ಕಾಪಾಡುವ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಿದೆ. ಇದರ ಜೊತೆಗೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ನೀಡುವುದಲ್ಲದೆ, ಆರ್ಥಿಕ ನೆರವನ್ನು ನೀಡುತ್ತಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಸೌಲಭ್ಯ, ರಸಗೊಬ್ಬರ ಇಳುವರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸಿದೆ. ಇದಲ್ಲದೆ, …
-
Karnataka State Politics UpdateslatestNewsದಕ್ಷಿಣ ಕನ್ನಡ
ದಿ. ಪ್ರವೀಣ್ ನೆಟ್ಟಾರು ಹೊಸ ಮನೆಗೆ ಗುದ್ದಲಿ ಪೂಜೆ | ಕನಸು ನನಸಾಗಿಸುವಲ್ಲಿ ಬಿಜೆಪಿ ಸಾಥ್!!!
ಕಳೆದ ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ವಿಚಾರ ಎಲ್ಲೆಡೆ ಸಂಚಲನ ಮೂಡಿಸಿತ್ತು. ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರಿಗೆ 60 ಲಕ್ಷ ವೆಚ್ಚದ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದ್ದು, ಪ್ರವೀಣ್ ಕನಸು ನನಸಾಗಿಸುವ …
-
EducationlatestNewsSocial
ಆನ್ಲೈನ್ ಕ್ಲಾಸ್ ನಡೆಯುತ್ತಿರುವಾಗ ಬಾಲಕನೋರ್ವ ಬರೆದ ಕವನ| ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್!
ಶಾಲೆ ಎಂಬುದು ನೂರಾರು ಕನಸುಗಳ ರೂಪಿಸುವ ಸುಂದರ ಹೂದೋಟ. ಶಾಲೆಗಳಲ್ಲಿ ಪಾಠ ಕೇಳುತ್ತಾ ಬೋರ್ ಆದಾಗ ಚಿತ್ರ ಬಿಡಿಸುವ, ಮಾತಾಡುವ ,ಕವನ ಬರೆಯುವ ಇಲ್ಲವೆ ಏನನ್ನೋ ಗೀಚುವ ಹವ್ಯಾಸ ಹೆಚ್ಚಿನ ಮಕ್ಕಳಿಗಿರುತ್ತದೆ. ಅದರಲ್ಲೂ ಕೋವಿಡ್ ಸಮಯದಲ್ಲಿ ಎಲ್ಲ ಶಾಲಾಕಾಲೇಜುಗಳು ತರಗತಿಗಳನ್ನು ಆನ್ಲೈನ್ನಲ್ಲಿ …
-
ದೇಶದ ಬೆನ್ನೆಲುಬಾಗಿರುವ ಕೃಷಿಯನ್ನು ಉತ್ತೇಜಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ರಸಗೊಬ್ಬರದ ಪೂರೈಕೆ, ಕೃಷಿ ಚಟುವಟಿಕೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಆರ್ಥಿಕ ನೆರವನ್ನು ನೀಡಿ, ಕೃಷಿ ಸಾಧನಗಳನ್ನು ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ …
-
BusinessEducationInterestingಸಾಮಾನ್ಯರಲ್ಲಿ ಅಸಾಮಾನ್ಯರು
ಬೈಕ್’ಗೆ ಕ್ಯಾಂಟೀನ್ ಕಟ್ಟಿಕೊಂಡ ‘ ಬಿಕಾಂ ಇಡ್ಲಿವಾಲೆ ‘ | ಬಿಕಾಂ ಪದವೀಧರನ ಸ್ಪೂರ್ತಿದಾಯಕ ಕಥೆ
ಇತ್ತೀಚಿನ ದಿನಗಳಲ್ಲಿ ಬಿಕಾಂ ಅಥವಾ ಇನ್ನಿತರ ಪದವಿಗಳನ್ನು ಗಳಿಸಿದವರು ತನ್ನ ಘನತೆಯನ್ನು ಕಾಪಾಡುವುದರಲ್ಲೇ ಕಾಲ ಕಳೆಯುತ್ತಿರುತ್ತಾರೆ. ತಮ್ಮ ಜೀವನವನ್ನು ಮುಂದೆ ಸಾಗಿಸಲು ಸ್ವಾಭಿ,ಮಾನದ ಅವಕಾಶಗಳು ಇದ್ದರೂ ಕೂಡ ತಮ್ಮ ಅಸ್ಮಿತೆ, ಘನತೆ, ಗೌರವ ಎಂದು ಕೊಂಡು ಒಳ್ಳೆಯ ದಿನಗಳು ಸನ್ನಿಹಿತವಾಗಲು ಕಾಯುತ್ತಲೇ …
