Death: ತೂಕ ಇಳಿಸಿಕೊಳ್ಳುವ ಸಲುವಾಗಿ ಬೇರಿಯಾಟ್ರಿಕ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ 55 ವರ್ಷದ ಮಹಿಳೆಯೊಬ್ಬರು ಮೀರತ್ ನ ಆಸ್ಪತ್ರೆಯಲ್ಲಿ ಮೃತರಾಗಿದ್ದು, ಆಕೆಯ ಕುಟುಂಬಸ್ಥರು ಚಿಕಿತ್ಸೆ ಮಾಡಿದ್ದ ವೈದ್ಯರ ವಿರುದ್ಧವಾಗಿ ಆಸ್ಪತ್ರೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
Surgery
-
News
Puttur: ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರ ಚಿಕಿತ್ಸೆ ಎಡವಟ್ಟು: ವೈದ್ಯರ ವಿರುದ್ಧ ದೂರು ದಾಖಲು
by ಕಾವ್ಯ ವಾಣಿby ಕಾವ್ಯ ವಾಣಿPuttur: ಪುತ್ತೂರಿನ (Puttur) ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರ ಚಿಕಿತ್ಸೆ ಬಳಿಕ ಸರ್ಜಿಕಲ್ ಬಟ್ಟೆಯನ್ನು ಹೊಟ್ಟೆಯಲ್ಲಿ ಬಿಟ್ಟ ವೈದ್ಯರಿಂದ ಬಾಣಾಂತಿಯೋರ್ವರು ಸಾವು ಬದುಕಿನ ನಡುವೆ ಹೋರಾಡಿ ಘಟನೆ ನಡೆದಿದೆ.
-
Kasaragod: ಗಡ್ಡೆ ತೆರವುಗೊಳಿಸುವ ಶಸ್ತ್ರಚಿಕಿತ್ಸೆಯಲ್ಲಿ ಅಂಡಾಶಯವನ್ನೇ ತೆಗೆದು ಹಾಕಿರುವ ಬಗ್ಗೆ ಯುವತಿ ನೀಡಿರುವ ದೂರಿನ ಮೇರೆಗೆ ಕಾಂಇಂಗಾಡು ನಾರ್ತ್ ಕೋಟಚ್ಚೇರಿ ಖಾಸಗಿ ಆಸ್ಪತ್ರೆ ವೈದ್ಯೆ ಡಾ.ರೇಷ್ಮಾ ವಿರುದ್ಧ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.
-
Health
Second opinion: ಇನ್ಮುಂದೆ ಶಸ್ತ್ರಚಿಕಿತ್ಸೆ ಬಗ್ಗೆ ತಜ್ಞ ವೈದ್ಯರಿಂದ ಉಚಿತವಾಗಿ ಸೆಕೆಂಡ್ ಒಪಿನಿಯನ್ ಜೊತೆಗೆ ಸಹಾಯವಾಣಿ ಲಭ್ಯ
by ಕಾವ್ಯ ವಾಣಿby ಕಾವ್ಯ ವಾಣಿSecond opinion: ಇನ್ಮುಂದೆ ಯಾರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೋ ಇಲ್ಲವೋ ಎನ್ನುವುದರ ಬಗ್ಗೆ 2ನೇ ಅಭಿಪ್ರಾಯ (Second opinion) ಪಡೆಯಲು ಉಚಿತವಾಗಿ ತಜ್ಞವೈದ್ಯರಿಂದ ಮಾಹಿತಿ ನೀಡಲು ಆರೋಗ್ಯ ಇಲಾಖೆ ಸಹಾಯವಾಣಿ ಪ್ರಾರಂಭಿಸಿದ್ದು, ಅಂತೆಯೇ ಮಂಗಳವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದ್ದಾರೆ.
-
InterestingNews
Plastic surgery: ಮದುವೆಗಾಗಿ ಎದೆ ಗಾತ್ರ ಹೆಚ್ಚಿಸಲು ಮಾಸ್ಟರ್ ಪ್ಲಾನ್ ಮಾಡಿದ್ಲು ಈ ಸುಂದರಿ – ನಂತ ಆದದ್ದೇ ಭಯಾನಕ!!
by ಕಾವ್ಯ ವಾಣಿby ಕಾವ್ಯ ವಾಣಿಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡುವ ಸ್ಪೆಷಲಿಸ್ಟ್ ಕ್ಲಿನಿಕ್ಗೆ ಹೋಗಿ ಅಲೆಸಿಯಾ ನೆಬೊಸೊ ಸರ್ಜರಿಯನ್ನು ಮಾಡಿಸಿಕೊಂಡು ಅದೇ ದಿನ ಡಿಸ್ಚಾರ್ಜ್ ಆಗಿ ಮನೆಗೆ ಹಿಂತಿರುಗಿದ್ದಾರೆ
-
HealthInternationalNews
Cesarean surgery: ಹೆರಿಗೆ ವೇಳೆ ಡಾಕ್ಟರ್ ನಿಂದ ಅವಾಂತರ- ಮಹಿಳೆ ಹೊಟ್ಟೆಯಲ್ಲೇ ಬಿಟ್ಟ ಊಟದ ಗಾತ್ರದ ತಟ್ಟೆ !! ನಂತರ ಆದದ್ದು ವಿಚಿತ್ರ
by ಹೊಸಕನ್ನಡby ಹೊಸಕನ್ನಡಮಹಿಳೆಯೊಬ್ಬರಿಗೆ ಸಿಸೇರಿಯನ್ ಮಾಡಿ (cesarean surgery) ಮಗುವನ್ನು ಹೊರತೆಗೆದಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಮುಗಿಯುವ ಹೊತ್ತಿಗೆ ಹೊಟ್ಟೆಯಲ್ಲಿ ತಟ್ಟೆ ಇಟ್ಟು ಹೊಲಿಗೆ ಹಾಕಿಬಿಟ್ಟಿದ್ದಾರೆ .
-
InterestingLatest Health Updates Kannada
A woman who underwent 200 surgeries to look beautiful: ಸುಂದರವಾಗಿ ಕಾಣಲು ಬರೋಬ್ಬರಿ 200 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ! ಇದಕ್ಕಾಗಿ 8 ಕೋಟಿ ವ್ಯಯಿಸಿದ್ಲು ಈ ‘ಮಿಲಿಯನ್ ಡಾಲರ್ ಬಾರ್ಬಿ’
by ಹೊಸಕನ್ನಡby ಹೊಸಕನ್ನಡಮಹಿಳೆ (Women) ತಾನು ಶಾಶ್ವತವಾಗಿ ಸೌಂದರ್ಯವತಿಯಾಗಿ ಕಾಣಬೇಕೆಂದು ಬರೋಬ್ಬರಿ 200ಕ್ಕೂ ಹೆಚ್ಚು ಬಾರಿ ಶಸ್ತ್ರಚಿಕಿತ್ಸೆ (Surgery to Look Beautiful) ಮಾಡಿಸಿಕೊಂಡಿದ್ದಾಳೆ.
-
Health
Taller surgery : ಪ್ರಿಯತಮೆಗಾಗಿ 5 ಇಂಚು ಎತ್ತರವಾಗಲು ಈ ಪುಣ್ಯಾತ್ಮ ಏನು ಮಾಡಿದ್ದಾನೆ ನೀವೇ ನೋಡಿ!
by ಕಾವ್ಯ ವಾಣಿby ಕಾವ್ಯ ವಾಣಿಟಿಬಿಯಾ ಮತ್ತು ಫೈಬುಲಾ ಮೂಳೆಗಳನ್ನು ಒಡೆದರು ಮತ್ತು ರಾಡ್ ಮೂಲಕ ಕೈಕಾಲು ಉದ್ದವನ್ನು ಮಾಡಿದರು ಬಳಿಕ .
-
ವೈದ್ಯರುಗಳು ಆ ಬಾಲಕನ ತೋಳು ದೇಹದಿಂದ ಬೇರ್ಪಟ್ಟಿದ್ದರೂ, ಕೈಯನ್ನು ಮತ್ತೆ ದೇಹಕ್ಕೆ ಜೋಡಿಸುವ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
-
InterestinglatestNews
World’s Biggest Lips: ಈಕೆಗೆ ಜಗತ್ತಿನಲ್ಲೇ ಅತಿ ದೊಡ್ಡದಾದ ತುಟಿ ಹೊಂದುವ ಬಯಕೆಯಂತೆ! ಇದಕ್ಕಾಗಿ ಇವಳು ವ್ಯಯಿಸಿದ್ದು ಬರೋಬ್ಬರಿ 8ಲಕ್ಷ!
by ಹೊಸಕನ್ನಡby ಹೊಸಕನ್ನಡಇಲ್ಲೊಬ್ಬಳು ತಾನು ಚೆಂದುಳ್ಳಿ ಚೆಲುವೆಯಾಗಲು ಮಾಡಿದ್ದೇನು ಗೊತ್ತಾ? ವಿಶ್ವದ ಅತ್ಯಂತ ದೊಡ್ಡ ತುಟಿ(Worlds Biggest Lips) ಹಾಗೂ ದೊಡ್ಡ ಕೆನ್ನೆಯನ್ನು ಹೊಂದಲು ಬಯಸಿದ್ದಾಳೆ!
