ಇತ್ತೀಚಿನ ದಿನಗಳಲ್ಲಿ ಕುಟುಂಬ ಕಲಹದಿಂದ ಬೇಸತ್ತವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡುತ್ತಾರೆ. ಅವರಿಗೆ ಬದಕಲು ಸಾಕಷ್ಟು ಅವಕಾಶಗಳು ಇದ್ದರೂ ದುಡುಕು ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ತಾವು ಒಬ್ಬರೇ ಆತ್ಮಹತ್ಯೆ ಮಾಡಿಕೊಳ್ಳದೇ ಜಗತ್ತಿನ ಬಗ್ಗೆ ಅರಿವೇ ಇಲ್ಲದ ಕಂದಮ್ಮಗಳನ್ನೂ ಸಾಯಿಸುತ್ತಿರುವುದು ಅತ್ಯಂತ ಅಮಾನವೀಯ …
Tag:
Susaid
-
ಸಹೋದರ ಸಹೋದರಿಯರಿಗೆ ಪರಸ್ಪರ ಜಗಳ ಕಿತ್ತಾಟಗಳು ನಡೆಯುವುದು ಸಹಜ ಆದುದು. ಒಡಹುಟ್ಟಿದವರ ಜಗಳಗಳು ಕ್ಷಣಿಕ ಮಾತ್ರ ಆಗಿರುತ್ತದೆ. ಆದರೆ ಇಲ್ಲಿ ಇಬ್ಬರು ಒಡಹುಟ್ಟಿದವರು ಕೇವಲ ಮೊಬೈಲ್ ಪಾಸ್ವರ್ಡ್ ವಿಚಾರದಲ್ಲಿ ಜಗಳ ಮಾಡಿಕೊಂಡು ಒಂದು ಜೀವವೇ ಬಲಿಯಾಗಿದೆ. ಕಾರಣ ಸಣ್ಣದಾಗಿ ಇದ್ದರೂ ಈಗಿನ …
