ಹೃದಯ ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯವು ಸಕಾರಾತ್ಮಕವಾಗಿ ಸುಧಾರಿಸುತ್ತಿದೆ ಎಂದು ಸುಶ್ಮಿತಾ ಹೇಳಿದ್ದಾರೆ.
Tag:
Sushmita Sen Heart Attack
-
Sushmita Sen : ಸುಶ್ಮಿತಾ ಸೇನ್ ಎಂಬ ಹೆಸರು ಇತ್ತೀಚಿನ ದಿನದಲ್ಲಿ ಎಲ್ಲರಿಗೂ ಚಿರಪರಿಚಿತ. ಮಾಜಿ ವಿಶ್ವಸುಂದರಿಯಾಗಿ ಗುರುತಿಸಿಕೊಂಡ ಸುಶ್ಮಿತಾ ಸೇನ್ (Sushmita Sen) ಅವರಿಗೆ ಹೃದಯಾಘಾತ (Heart Attack) ಆಗಿದೆ ಎಂದು ತಿಳಿದುಬಂದಿದೆ.
