U T Khadar : ಬೆಳಗಾವಿ ಅಧಿವೇಶನ ಹಾಲ್ನಲ್ಲಿರುವ ಫೋಟೋ ವಿವಾದ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆ ಇದೆ. ಬಿಜೆಪಿ ಸರ್ಕಾರ ಅಳವಡಿಸಿದ ಸಾವರ್ಕರ್ ಫೋಟೋವನ್ನು ಕಾಂಗ್ರೆಸ್ ಸರ್ಕಾರ ತೆರವುಗೊಳಿಸುತ್ತಾ, ಇಲ್ಲ ಸ್ಪೀಕರ್ ಯುಟಿ ಖಾದರ್ ತೆಗೆಸುತ್ತಾರಾ ಎಂಬುದು ಭಾರೀ ಕುತೂಹಲಕೆರಳಿಸಿತ್ತು.