ಕನಸಿನಲ್ಲಿ ಗಿಳಿಯನ್ನು ನೋಡುವುದು ಕೂಡಾ ಮಂಗಳಕರ. ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ.
Tag:
Swapna shastra
-
ನಮಗೆಲ್ಲರಿಗೂ ನಿದ್ದೆಯಲ್ಲಿ ಚಿತ್ರ ವಿಚಿತ್ರ ಕಾಣುವುದು ಸಹಜವಾಗಿದೆ. ಆದರೆ ಇಲ್ಲೊಮ್ಮೆ ಕೇಳಿ ನಿಮ್ಮ ಕನಸಲ್ಲಿ ಸಹ ನಿಮ್ಮ ಒಳಿತು ಕೆಡುಕುಗಳ ಉತ್ತರ ಕಂಡುಕೊಳ್ಳಬಹುದಾಗಿದೆ. ಹೌದು ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿರುತ್ತದೆ. ಅದರಂತೆ ಕನಸಿನ ಪುಸ್ತಕದಲ್ಲಿ ಅವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. …
