Kane Williamson: ನ್ಯೂಜಿಲೆಂಡ್ನ ಬ್ಯಾಟಿಂಗ್ ದಿಗ್ಗಜ ಕೇನ್ ವಿಲಿಯಮ್ಸನ್ (Kane Williamson) ಭಾನುವಾರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ವಿಲಿಯಮ್ಸನ್ ತಮ್ಮ ದೇಶದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು, ಟಿ20 ಕ್ರಿಕೆಟ್ನಿಂದ ನಿರ್ಗಮಿಸಲಿದ್ದಾರೆ. 93 ಪಂದ್ಯಗಳಿಂದ 18 …
Tag:
T20 cricket
-
Breaking Entertainment News KannadalatestLatest Sports News KarnatakaNews
VIDEO: ದಿನೇಶ್ ಕಾರ್ತಿಕ್ ಮೈಗೆ ಕೈಹಾಕಿದ ಯುವತಿ : ಕೋಪಗೊಂಡ ಆಟಗಾರ ಮಾಡಿದ್ದೇನು?
ಆಸ್ಟ್ರೇಲಿಯಾ-ಭಾರತ (India vs Australia) ನಡುವಣ ಟಿ20 ಸರಣಿಯ ಕೊನೆಯ ಪಂದ್ಯವು ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದು, ಈ ಪಂದ್ಯದಲ್ಲಿ 6 ವಿಕೆಟ್ಗಳಿಂದ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ (Team India) 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದ್ದು ತಿಳಿದಿರುವ ವಿಷಯ. …
