ಅನಾರೋಗ್ಯ ಎಂದಾಕ್ಷಣ ಎಲ್ಲರ ಮನಸ್ಸಿಗೆ ತಟ್ಟನೆ ಬರೋದೇ ಗುಳಿಗೆ ನುಂಗುವುದು. ಹೇಗಾದ್ರು ಮಾಡಿ ಒಮ್ಮೆ ಈ ತಲೆನೋವು, ಜ್ವರ ಕಮ್ಮಿ ಆಗಲಿ ಅನ್ನುವುದೇ ಉದ್ದೇಶ. ಆದ್ರೆ, ಅನಾರೋಗ್ಯ ಕಮ್ಮಿ ಏನೋ ಆಗಬಹುದು, ಆದರೆ ಇದರಿಂದ ಆರೋಗ್ಯಕ್ಕೆ ಪೆಟ್ಟು ಬೀಳೋದಂತೂ ಖಚಿತ. ಹೌದು. …
Tag:
