ಕೊಲೆ ಮಾಡುವುದು ಮಹಾಪರಾಧ. ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ಆದರೆ ಇದು ಪ್ರಾಣಿಗಳಿಗೂ ಕೂಡ ಅನ್ವಯವಾದಂತಿದೆ ಈ ಊರಲ್ಲಿ. ಹೌದು. ವಿಲಕ್ಷಣ ಪ್ರಕರಣವೊಂದರಲ್ಲಿ, ದಕ್ಷಿಣ ಸುಡಾನ್ನಲ್ಲಿ ಟಗರೊಂದು ಮಹಿಳೆಯನ್ನು ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಟಗರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆಯಂತೆ …
Tag:
