Supreme Court: ತಾಜ್ ಟ್ರೆಪೆಜಿಯಂ ವಲಯದಲ್ಲಿ(Taj Trapezium Zone) 454 ಮರಗಳನ್ನು ಕಡಿದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಹಲವು ಮರಗಳನ್ನು ಕಡಿಯುವುದು(Cutting tree) ಮನುಷ್ಯನನ್ನು ಕೊಲ್ಲುವುದಕ್ಕಿಂತ(Killing man) ಕೆಟ್ಟದ್ದು ಎಂದು ಅಭಿಪ್ರಾಯಪಟ್ಟಿದೆ.
Tag:
