ತಲಪಾಡಿ: ಕಳೆದ ವಾರ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ತಪ್ಪಿಸಿಕೊಂಡಿದ್ದ ಯುವಕನೋರ್ವ ಇಂದು ಅದೇ ಚಾಳಿ ಮತ್ತೆ ಮುಂದುವರಿಸಿ, ಸಾರ್ವಜನಿಕರ ಕೈಯ್ಯಲ್ಲಿ ಸಿಕ್ಕಿ ಕಜ್ಜಾಯ ತಿಂದ ಬಳಿಕ ಸಾರ್ವಜನಿಕರೇ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಘಟನೆ ವಿವರ:ಕಾಸರಗೋಡು …
Tag:
