Bengaluru: ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಆ ಬಳಿಕ ರಾಜೀನಾಮೆ ನೀಡಿದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರಿಗೆ ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.
Tamil nadu
-
Video viral: ತಮಿಳುನಾಡಿನ ಶ್ರೀವಿಲ್ಲಿಪುತೂರು ಪೆರಿಯಮಾರಿಯಮ್ಮ ದೇವಸ್ಥಾನದಲ್ಲಿ ಮೂವರು ಅರ್ಚಕರು ಮದ್ಯ ಸೇವಿಸಿ ಅಶ್ಲೀಲ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್
-
-
Tamil Nadu: ನೀನು ಸುಂದರಿಯಲ್ಲ ಎಂದು ಹೇಳಿದ್ದರು ಎಂಬ ಕಾರಣಕ್ಕಾಗಿ ಪತಿಯನ್ನೇ ಬೆಂಕಿ ಹಚ್ಚಿ ಪತ್ನಿಯು ಸುಟ್ಟು ಹಾಕಿರುವ ಘಟನೆ ಕೃಷ್ಣಗಿರಿಯಲ್ಲಿ ನಡೆದಿದೆ.
-
Tamilunadu : ಬಹುಭಾಷ ನಟ ಕಮಲ್ ಹಾಸನ್ ಕನ್ನಡವು ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹೇಳಿಕೆ ನೀಡಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು.
-
Kamal haasan: ಥಗ್ ಲೈಫ್ ಸಿನಿಮಾದ ವಿಷಯದ ವಿಷಯವಾಗಿ ಸೋತು ಸುಣ್ಣವಾಗಿರುವ ಕಮಲ್ ಹಾಸನ್ ಇದೀಗ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ.
-
News
Domestic Violence: ಪತಿಗೆ ಬೇರೆ ಮಹಿಳೆ ಜೊತೆ ಸಂಬಂಧದ ಅನುಮಾನ: ಕೋಪದಲ್ಲಿ ಗಂಡನ ಮೇಲೆ ಕುದಿಯುತ್ತಿರುವ ಎಣ್ಣೆ ಸುರಿದ ಪತ್ನಿ
by Mallikaby MallikaDomestic Violence: ಹೆಂಡತಿಯೊಬ್ಬಳು ಕೋಪದಲ್ಲಿ ಗಂಡನ ಮೇಲೆ ಕುದಿಯುತ್ತಿರುವ ಎಣ್ಣೆಯನ್ನು ಸುರಿದಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ. ಗಂಡನನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
-
Crime
Assault: ಲೈಂಗಿಕ ಕ್ರಿಯೆ ವೇಳೆ ಪತ್ನಿಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಪತಿಯ ಬಂಧನ : ಉಸಿರುಗಟ್ಟಿ ಪತ್ನಿ ಸಾವು
Assault: ತಮಿಳುನಾಡಿನ(Tamil Nādu) ಹೊಸೂರಿನಲ್ಲಿ 34 ವರ್ಷದ ಜಿಮ್ ಟ್ರೈನರ್(Gym Trainer) ಭಾಸ್ಕರ್ ಎಂಬಾತನನ್ನು ತನ್ನ ಪತ್ನಿ ಶಶಿಕಲಾ ಅವರನ್ನು ಕೊಲೆ(Murder) ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ.
-
Tamilunadu : ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ತಮಿಳುನಾಡಿನ ರಾಜ್ಯಪಾಲರು ಅಲ್ಲಿನ ವಿದ್ಯಾರ್ಥಿಗಳಿಗೆ ಜೈ ಶ್ರೀ ರಾಮ್ ಘೋಷಣೆ ಕೂಗಿ ಎಂದು ಸೂಚಿಸಿದ್ದಾರೆ.
-
Annamalai: ಮಾಜಿ ಐಪಿಎಸ್ ಆಫೀಸರ್ ಆಗಿರುವ ಅಣ್ಣಮಲೈ ಅವರಿಗೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೈತಪ್ಪುವ ಆತಂಕ ಎದುರಾಗಿದೆ.
