ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ದಿ.ಜೆ.ಜಯಲಲಿತಾ ಅವರಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಬೆಲೆ ಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ಹಸ್ತಾಂತರಿಸುವ ದಿನ ಕೊನೆಗೂ ಬಂದಿದೆ.
Tamil nadu
-
Kolara: ತಮಿಳುನಾಡು ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಕ್ಯಾಂಟರ್-ಕೆಎಸ್ಆರ್ಟಿಸಿ ನಡುವೆ ಭೀಕರ ಅಪಘಾತವೊಂದು ಆಗಿದ್ದು, ಸ್ಥಳದಲ್ಲಿಯೇ ನಾಲ್ವರು ಸಾವಿಗೀಡಾದ ಘಟನೆ ನಡೆದಿದೆ. ತಮಿಳುನಾಡಿನ ರಾಣಿಪೇಟೆ ಬಳಿ ಈ ಘಟನೆ ನಡೆದಿದೆ.
-
Chikkamagaluru: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಬಂದೂಕು ಹಿಡಿದು ಹೋರಾಟ ಮಾಡಿದ ಆರು ಮಂದಿ ನಕ್ಸಲರು ಇಂದು (ಬುಧವಾರ) ಶರಣಾಗತಿಗೆ ಸಮ್ಮತಿಸಿದ್ದು, ಹೀಗಾಗಿ ನಕ್ಸಲ್ ಚಳುವಳಿಗೆ ಅಂತ್ಯ ಕಾಣುವ ಕಾಲ ಹತ್ತಿರ ಬಂದಿದೆ
-
News
Anna malai : ತನ್ನ ಮನೆ ಎದುರೇ ಬರಿ ಮೈಗೆ ಚಾಟಿ ಹಿಡಿದು ರಪ್.. ರಪ್ ಎಂದು ಹೊಡೆದುಕೊಂಡ ಅಣ್ಣಾಮಲೈ !! ಕಾರಣ ಏನು? ವಿಡಿಯೋ ವೈರಲ್
Anna Malai: ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಚಪ್ಪಲಿ ಧರಿಸುವುದಿಲ್ಲ’ ಎಂದು ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ(Anna Malai) ಪ್ರತಿಜ್ಞೆ ಮಾಡಿದ್ದಾರೆ.
-
News
Anna Malai: ‘ಇದೊಂದು ಕೆಲಸ ಮಾಡುವವರೆಗೂ ನಾನು ಚಪ್ಪಲಿ, ಶೂ ಧರಿಸುವುದಿಲ್ಲ’ – ತ. ನಾ ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಶಪಥ!! ಕಾರಣ ಏನು?
Anna Malai: ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಚಪ್ಪಲಿ ಧರಿಸುವುದಿಲ್ಲ’ ಎಂದು ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ(Anna Malai) ಪ್ರತಿಜ್ಞೆ ಮಾಡಿದ್ದಾರೆ.
-
News
Tamilunadu : ಮಿಸ್ ಆಗಿ ದೇವರ ಹುಂಡಿಗೆ ಬಿದ್ದ ಐ ಫೋನ್ – ದೇವಾಲಯದ ಆಡಳಿತ ಮಂಡಳಿ ಹೇಳಿದ್ದನ್ನು ಕೇಳಿ ಭಕ್ತ ಶಾಕ್ !!
Tamilunadu: ದೇವಸ್ಥಾನದಲ್ಲಿ ದೇವರ ಕಾಣಿಕೆ ಹುಂಡಿಗೆ ಹಾಕಿದ್ದೆಲ್ಲದು ದೇವರಿಗೆ ಎನ್ನುವ ಮಾತಿದೆ. ಅಂದರೆ ದೇವರ ಕಾಣಿಕೆ ಹುಂಡಿಗೆ ಬಿದ್ದದ್ದು ದೇವರಿಗೆ. ವಾಪಸ್ ಕೊಡಿ ಅಂದ್ರೆ ಸಿಗುತ್ತಾ? ಖಂಡಿತ ಸಿಗಲ್ಲ..
-
News
Manipala : ಫೈವ್ ಸ್ಟಾರ್ ಹೊಟೇಲ್ ಗಳಿಗೆ ಪಾಂಗನಾಮ ಹಾಕುತ್ತಿದ್ದ ಮುದುಕ ಕೊನೆಗೂ ಅರೆಸ್ಟ್ – ಈತನ ವಿರುದ್ಧ ಇದೆ 49 ಕೇಸ್ !! ಇವನ ಖತರ್ನಾಕ್ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ
Manipala : ವಿವಿಧ ರಾಜ್ಯಗಳ ಪ್ರತಿಷ್ಠಿತ ಫೈವ್ ಸ್ಟಾರ್ ಹೊಟೇಲ್ಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ತಮಿಳುನಾಡು ಮೂಲದ ಖತರ್ನಾಕ್ ಮುದುಕನನ್ನು ಮಣಿಪಾಲ(Manipala ) ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
-
Bengaluru : ಚಂಡಮಾರುತದ ಪ್ರಭಾವದಿಂದ ಬೆಂಗಳೂರು ಮತ್ತು ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಮತ್ತು ಮಳೆಯಾಗಿದೆ. ಕೋಲಾರ ಜಿಲ್ಲೆಯ(Kolara) ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ, ಆದರೆ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ ಇದೆ ಎಂಬುವಂತದ್ದು ರಾಜಧಾನಿಯ ಜನರ ಪ್ರಶ್ನೆಯಾಗಿದೆ.
-
Holiday : ಫೆಂಗಲ್ ಚಂಡಮಾರುತ (Cyclone Fengal) ಪ್ರಭಾವದಿಂದ ತಮಿಳುನಾಡು(Tamilunadu )ಮಾತ್ರವಲ್ಲದೇ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಹಲವೆಡೆ ಭಾರಿ ಮಳೆಯಾಗುತ್ತಿದೆ .
-
Tamilunadu: ವಾಟ್ಸಪ್ ಗ್ರೂಪ್ನ ನೋಡಿಕೊಂಡು ದಂಪತಿಗಳು ಮನೆಯಲ್ಲಿಯೇ ಹೆರಿಗೆ ನಡೆಸಿರುವಂತಹ ಶಾಕಿಂಗ್ ಘಟನೆಯೊಂದು ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
