ತನ್ನ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಇದೀಗ ಈ ತಮಿಳುನಾಡು(Tamilnadu IPS ) ಐಪಿಎಸ್(PSI) ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
Tamilnadu
-
Karnataka State Politics UpdatesNews
K. Annamalai: ಬಿಜೆಪಿ ಆ ಒಂದು ಕೆಲಸ ಮಾಡಿದರೆ ನಾನು ಖಂಡಿತಾ ಪಕ್ಷ ತೊರೆಯುತ್ತೇನೆ: ಅಣ್ಣಾಮಲೈ
by ಹೊಸಕನ್ನಡby ಹೊಸಕನ್ನಡತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ(K.Annamalai) ಅವರು ಪಕ್ಷ ತೊರೆಯುವ ಮಾತನಾಡಿದ್ದಾರೆ. ಆ ಒಂದು ಕಾರಣಕ್ಕೆ ಬಿಜೆಪಿಗೆ ರಾಜೀನಾಮೆ ನೀಡುವ ಸುಳಿವನ್ನು ನೀಡಿದ್ದಾರೆ.
-
-
BusinessFoodHealthInterestinglatestLatest Health Updates KannadaNewsSocial
ಸ್ತನದ ಗಾತ್ರ ಹೆಚ್ಚಿಸಲು ತಾಳೆಹಣ್ಣು ಸಹಕಾರಿ: ವಿವಾದಾತ್ಮಕ ಹೇಳಿಕೆ ನೀಡಿದ ಯೂಟ್ಯೂಬ್ ವೈದ್ಯೆಗೆ ಸಂಕಷ್ಟ ! ಏನಿದು ಪ್ರಕರಣ
ಸಾಮಾನ್ಯವಾಗಿ ಯಾವುದೇ ರೀತಿಯ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಂದರೂ ಕೂಡ ಮೊದಲು ವೈದ್ಯರ ಸಲಹೆ ಕೇಳೋದು ಸಹಜ. ಆದರೆ, ವೈದ್ಯರು ತಪ್ಪು ಸಲಹೆಗಳನ್ನು ನೀಡಿದ ಸಂದರ್ಭದಲ್ಲಿ ವೈದ್ಯ ಹಾಗೂ ರೋಗಿ ಇಬ್ಬರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗುತ್ತದೆ. ಇದೀಗ, ತಮಿಳುನಾಡಿನ ವೈದ್ಯೆ …
-
News
ಗಂಡನಿಗೆ ತಿಳಿಯದಂತೆ 50 ಜನರೊಂದಿಗೆ ಹೆಂಡತಿಯ ರಾಸಲೀಲೆ! ಪತ್ನಿಯ ಅಸಲಿ ಮುಖ ತೆರೆದಿಟ್ಟ ಮೊಬೈಲ್! ನಂತರ ಗಂಡ ಮಾಡಿದ್ದೇನು ಗೊತ್ತಾ!
ಸಾಮಾಜಿಕ ಜಾಲತಾಣಗಳು ಸೃಷ್ಟಿಸುವ ಅವಾಂತರಗಳು ಒಂದೆರಡಲ್ಲ. ಕೆಲವೊಮ್ಮೆ ಯಾರು ಎಷ್ಟೇ ಸಭ್ಯರಾಗಿದ್ದರೂ ಅವರನ್ನು ಆಸೆ, ಆಮೀಷಗಳಿಂದ ಅಸಭ್ಯರನ್ನಾಗಿ ಮಾರ್ಪಡಿಸುತ್ತವೆ. ಕೆಲವೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ ಆದ ಪರಿಚಯವು ಸುಂದರ ಬದುಕನ್ನು ಕಟ್ಟಿಕೊಳ್ಳಲು ನಾಂದಿಯಾದರೆ, ಇನ್ನು ಕೆಲವು ಪರಿಚಯಗಳು ಬದುಕನ್ನೇ ಸರ್ವನಾಶ ಮಾಡಿ ಬಿಡುತ್ತವೆ. …
-
Entertainmentlatest
SHOCKING NEWS : ಪದೇ ಪದೇ ಕನಸಿನಲ್ಲಿ ಬರುತ್ತಿದ್ದ ನಾಗರಾಜ | ಹಾವಿನ ಮುಂದೆ ನಾಲಗೆ ಚಾಚು ಎಂದ ಜ್ಯೋತಿಷಿ | ನಂತರ ನಡೆದದ್ದು ಭಯಾನಕ!!!
ಕೆಲವೊಮ್ಮೆ ಮೂಢನಂಬಿಕೆಗಳಿಗೆ ಜೋತು ಬಿದ್ದು, ಯಾರದ್ದೋ ಮಾತು ಕೇಳಿ ಅನಾಹುತಕ್ಕೆ ಎಡೆ ಮಾಡಿಕೊಡುವ ಘಟನೆಗಳು ಆಗಾಗ ಕೇಳಿ ಬರುತ್ತವೆ. ಇದೇ ರೀತಿ ಜ್ಯೋತಿಷಿಯೊಬ್ಬರ ಮಾತನ್ನು ಕೇಳಿ ಹಾವಿನ ಮುಂದೆ ಕ್ಷಮೆ ಯಾಚಿಸಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮತ್ತೊಬ್ಬರ …
-
ವೈದ್ಯರ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿ ಎಂಬಂತಹ ಘಟನೆಯೊಂದು ಮುನ್ನಲೆಗೆ ಬಂದಿದೆ. ಹೌದು!!! ತಮಿಳುನಾಡಿನ ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ಆಘಾತಕಾರಿ ಪ್ರಕರಣ ವರದಿಯಾಗಿದೆ. ತಮಿಳುನಾಡಿನ ಮಧುರೈ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಒಂದು ವರ್ಷದ ಮಗುವಿನ ನಾಲಿಗೆ ಬದಲಿಗೆ ಜನನಾಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿರುವ ಆಘಾತಕಾರಿ …
-
ಈವರೆಗೆ ಖಾಸಗಿ ಮತ್ತು ಸ್ವಾಯತ್ತ ವಿದ್ಯಾ ಸಂಸ್ಥೆಗಳು ಡ್ರೆಸ್ ಕೋಡ್ ಪಾಲಿಸುತ್ತಿದ್ದು, ಸದ್ಯ ಸರ್ಕಾರಿ ಶಾಲಾ ಕಾಲೇಜುಗಳಿಗೆ ಅದೇ ನಿಯಮವನ್ನು ಜಾರಿ ಮಾಡಲು ಮುಂದಾಗಿದೆ.ತಮಿಳುನಾಡಿನ ಕಾಲೇಜುಗಳಲ್ಲಿ (Collage) ಅಧ್ಯಾಪಕರು ದೇಹ ಕಾಣದಂತೆ, ‘ಓವರ್ ಕೋಟ್’ (over coat) ಧರಿಸುವಂತೆ ಉನ್ನತ ಶಿಕ್ಷಣ …
-
ರೈತರು ನಮ್ಮ ದೇಶದ ಬೆನ್ನೆಲುಬು ಆದರೆ ರೈತರು ಅನುಭವಿಸುವ ಕೆಲವೊಂದು ಸಮಸ್ಯೆಗಳು ಸರ್ಕಾರದ ಅರಿವಿಗೆ ಬರುವುದು ವಿರಳ. ಇತ್ತೀಚಿಗೆ ಅಕಾಲಿಕ ಮಳೆಯಿಂದ ಹಲವಾರು ಸಮಸ್ಯೆಯನ್ನು ರೈತರು ಅನುಭವಿಸುತ್ತಿದ್ದಾರೆ. ಇನ್ನು ಪ್ರಾಣಿ ಪಕ್ಷಿಗಳ ಹೈನುಗಾರಿಕೆ ಮಾಡಲು ಹೈರಾನು ಪಡಬೇಕಾಗುತ್ತದೆ. ಪ್ರಸ್ತುತ ಅಕಾಲಿಕ ಮಳೆಯ …
-
latestNews
Shocking news: ಕಾಲೇಜಿನಿಂದ ಮಗಳನ್ನು ಕರೆದುಕೊಂಡು ಹೋಗಲು ಬಂದ ತಂದೆ ಮೇಲೆ ಅಟ್ಯಾಕ್!!ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಿ !!
by ಹೊಸಕನ್ನಡby ಹೊಸಕನ್ನಡಕಾಲೇಜಿನಿಂದ ಮಗಳನ್ನು ಕರೆದುಕೊಂಡು ಬರಲು ಹೋಗಿದ್ದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಭಯಾನಕ ಘಟನೆಯೊಂದು ಮುನ್ನಲೆಗೆ ಬಂದಿದೆ. ಹೌದು!!!. ಈ ಪ್ರಕರಣ ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದಿದ್ದು, ತಮ್ಮ ಮಗಳನ್ನು ಕರೆದುಕೊಂಡು ಹೋಗಲು ಕಾಲೇಜಿಗೆ ಬಂದಿದ್ದ …
