BBK-10: ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್-10(BBK-10) ಹಲವು ವಿಚಿತ್ರ ಘಟನೆಗಳಿಗೆ ಸಿಕ್ಷೆಯಾಗುತ್ತಿದೆ. ಅಂತೆಯೇ ಇದೀಗ ದೊಡ್ಮನೆಯಲ್ಲಿ ಭಾರೀ ಅವಘಡವೊಂದು ಸಂಭವಿಸಿದ್ದು ಪ್ರಬಲ ಕಂಟೆಸ್ಟೆಂಟ್ ಆದ ತನಿಷಾ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ. ಹೌದು, ಬಿಗ್ ಬಾಸ್ …
Tag:
