Tata: ದೀಪಾವಳಿ ಹಬ್ಬವೆಂದರೆ ಇಡೀ ದೇಶಕ್ಕೆ ಒಂದು ಸಂಭ್ರಮ. ಈಗಾಗಲೇ ದೀಪಾವಳಿ ಹತ್ತಿರವಾಗಿದ್ದು ಇಡೀ ದೇಶದ ಜನ ಹಬ್ಬದ ಆಚರಣೆಗೆ ಕಾದು ಕುಳಿತಿದೆ.
Tata
-
GST: ಕೇಂದ್ರ ಸರ್ಕಾರ ಜಿಎಸ್ಟಿ ಪರಿಷ್ಕರಣೆ ಮಾಡಿದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಕೆಲವು ಕಂಪನಿಗಳ ಕಾರು ಹಾಗೂ ಬೈಕ್ ಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಾರು ಕಂಪನಿಗಳು ತಮ್ಮ ಇಳಿಕೆಯ ಮೊತ್ತವನ್ನು …
-
News
Tata Trust: ಟಾಟಾ ಟ್ರಸ್ಟ್ ಅಧ್ಯಕ್ಷರಾಗಿ ನೋಯೆಲ್ ಟಾಟಾ ಆಯ್ಕೆ! ಇವರ ಹಿನ್ನಲೆ ಏನು?!
by ಕಾವ್ಯ ವಾಣಿby ಕಾವ್ಯ ವಾಣಿTata Trust: ಈಗಾಗಲೇ ರತನ್ ಟಾಟಾ ಮೃತ ಪಟ್ಟಿದ್ದು ಅವರು ಕಟ್ಟಿ ಬೆಳೆಸಿದ ಟಾಟಾ ಟ್ರಸ್ಟ್ (Tata Trust) ಅಧ್ಯಕ್ಷ ಸ್ಥಾನವನ್ನು ಇಂದು ತುಂಬಲಾಗಿದೆ. ಹೌದು, ರತನ್ ಟಾಟಾ (Ratan Tata) ಅವರ ಮಲಸಹೋದರ ಹಾಗೂ ಟ್ರೆಂಟ್ ಅಧ್ಯಕ್ಷ ನೋಯೆಲ್ ಟಾಟಾ …
-
Technology
Tata Harrier: ಕಾರು ವೇಗವಾಗಿ ಚಲಿಸುವಾಗ ಬಾನೆಟ್ ಓಪನ್, ಪವಾಡ ರೀತಿಯಲ್ಲಿ ಪಾರಾದ ಕುಟುಂಬ ! ಬಾನೆಟ್ ಓಪನ್ ಆದಾಗ ಏನು ಮಾಡ್ಬೇಕು ?
by ವಿದ್ಯಾ ಗೌಡby ವಿದ್ಯಾ ಗೌಡಟಾಟಾ ಹ್ಯಾರಿಯರ್ ಬಾನೆಟ್ ಓಪನ್ ಡ್ರೈವಿಂಗ್ ಚಾಲನೆ ಮಾಡುವಾಗ SUV ಬಾನೆಟ್ ತೆರೆಯುತ್ತದೆ. ಯಾಂತ್ರಿಕ ಲಾಕಿಂಗ್ ಕಾರ್ಯವಿಧಾನಗಳಲ್ಲಿ ಆಗುವ ಸವೆತ
-
ಜನಪ್ರಿಯ ಟಾಟಾ ಮೋಟಾರ್ಸ್ (Tata Motors ) ಕಂಪನಿಯು ತನ್ನ ಹಲವು ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
-
Technology
Maruti Suzuki : ಫೆಬ್ರವರಿ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು ಗೊತ್ತಾ? ಸಂಪೂರ್ಣ ವಿವರ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಮಾರುತಿ ಸುಜುಕಿ ಬಲೆನೊ (maruti suzuki Baleno): ಫೆಬ್ರವರಿ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಬಲೆನೊ ಮೊದಲು ಸ್ಥಾನದಲ್ಲಿದೆ
-
Technology
Tata Harrier SUV : ಗೇಮ್ ಚೇಂಜರ್ ಹ್ಯಾರಿಯರ್ ವಿತರಣೆ ಆರಂಭ ; ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಈ ಎಸ್ಯುವಿ ಒಬೆರಾನ್ ಬ್ಲಾಕ್, ಡೇಟೋನಾ ಗ್ರೇ, ಆರ್ಕಸ್ ವೈಟ್, ಟ್ರಾಪಿಕಲ್ ಮಿಸ್ಟ್, ರಾಯಲ್ ಬ್ಲೂ ಮತ್ತು ಕ್ಯಾಲಿಪ್ಸೊ ರೆಡ್ ನಂತಹ ಆರು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.
-
NewsTechnology
Luxury Cabin Car : ಅತ್ಯಂತ ಕಡಿಮೆ ಬೆಲೆಯಲ್ಲಿ, ಕೈಗೆಟಕುವ ದರದಲ್ಲಿ ನಿಮಗೆ ದೊರೆಯಲಿದೆ ಈ ಐಷರಾಮಿ ಕ್ಯಾಬಿನ್ ಹೊಂದಿರುವ ಕಾರುಗಳು!
by ಕಾವ್ಯ ವಾಣಿby ಕಾವ್ಯ ವಾಣಿಸದ್ಯ ಪ್ರಸಿದ್ಧ ಕಂಪನಿಗಳಾದ ಟಾಟಾ ಮೋಟಾರ್ಸ್ , ಮಹೀಂದ್ರಾ ಹಾಗೂ ಹ್ಯುಂಡೈ ಅಂತಹ ಕಾರುಗಳು ಮಾರಾಟ ಮಾಡುತ್ತಿದೆ.
-
NewsTechnology
Tata Nexon Ev : ದಾರಿ ಬಿಡಿ ಇಂಧನ ಚಾಲಿತ ವಾಹನಗಳೇ, ಬರುತ್ತಿದೆ ಟಾಟಾ ನೆಕ್ಸಾನ್ ಇವಿ!!
by ಕಾವ್ಯ ವಾಣಿby ಕಾವ್ಯ ವಾಣಿಸದ್ಯ ಟಾಟಾ ನೆಕ್ಸಾನ್ EV ಎಲೆಕ್ಟ್ರಿಕ್ ತನ್ನ K2K ಪ್ರಯಾಣವನ್ನು ಫೆಬ್ರವರಿ 25 ರಂದು ಪ್ರಾರಂಭಿಸಲಿದೆ
-
NewsTechnology
Tata ದ ಹ್ಯಾರಿಯರ್, ಸಫಾರಿ ಮತ್ತು ನೆಕ್ಸಾನ್ SUVಗಳ ರೆಡ್ಡಾರ್ಕ್ ಆವೃತ್ತಿ ಬಿಡುಗಡೆ!
by ವಿದ್ಯಾ ಗೌಡby ವಿದ್ಯಾ ಗೌಡTata Red Dark Edition : ಮೂರು ಎಸ್ಯುವಿಗಳು (SUV) ಹಲವು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದ್ದು, 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ ಹ್ಯಾರಿಯರ್, ಸಫಾರಿ ಎಸ್ಯುವಿಗಳು ADAS ತಂತ್ರಜ್ಞಾನವನ್ನು ಪಡೆದಿವೆ.
