TATA Motars: ಟಾಟಾ ಮೋಟಾರ್ಸ್ ಭಾರತದ ಮೊದಲ ಹೈಡ್ರೋಜನ್ ಚಾಲಿತ ಟ್ರಕ್(Hydrogen trucks) ಪ್ರಯೋಗಗಳನ್ನು ಪ್ರಾರಂಭಿಸಿದೆ,
Tag:
Tata Motars
-
latestNewsTechnology
ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ ಟಾಟಾ ಮೋಟಾರ್ಸ್ ನ ಪಂಚ್ ಎಲೆಕ್ಟ್ರಿಕ್ ಕಾರು! ಬಜೆಟ್ ಬೆಲೆಯೊಂದಿಗೆ ರಸ್ತೆಗಿಳಿಯಲಿದೆ
ಭಾರತದಲ್ಲಿ ಹೊಸ ಕಾರುಗಳ ಅಬ್ಬರ ಸಖತ್ ಜೋರಾಗಿಯೇ ನಡೆಯುತ್ತಿದೆ. ಪ್ರತಿ ದಿನ ಒಂದೊಂದು ಕಂಪೆನಿಯೂ ತನ್ನ ಹೊಸ ವಿನ್ಯಾಸದ ಕಾರುಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಇದೀಗ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಪಂಚ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ. …
-
ಭಾರತದ ಮಾರುಕಟ್ಟೆಯಲ್ಲಿ ಕಾರುಗಳಿಗೇನು ಭರವಿಲ್ಲ. ಹೊಸ ಹೊಸ ಸ್ಟೈಲಿಶ್ ಲುಕ್’ನೊಂದಿಗೆ ಫೀಚರ್ ಅನ್ನು ಒಳಗೊಂಡ ಕಾರುಗಳು ಬಿಡುಗಡೆಯಾಗುತ್ತಲೇ ಇದೆ. ಇನ್ನೇನೂ ಕೆಲವೇ ದಿನಗಳಲ್ಲಿ ಹೊಸ ವರ್ಷ ಪ್ರಾರಂಭವಾಗಲಿದ್ದೂ, ಕಾರು ಖರೀದಿಸುವ ನೀರಿಕ್ಷೆಯಲ್ಲಿರುವವರಿಗೆ ಪ್ರಮುಖ ಕಾರು ಕಂಪನಿಗಳು ಬಿಗ್ ನ್ಯೂಸ್ ಒಂದನ್ನು ನೀಡಿದೆ. …
