ಅನೇಕ ಸಲ ವಾಹನ ಚಾಲನೆ ಮಾಡುವಾಗ ಚಾಲಕರು ಪೆಡಲ್ಲುಗಳ ಮಧ್ಯೆ ಗೊಂದಲಕ್ಕೊಳಗಾಗುತ್ತಾರೆ. ಅದೂ ತುರ್ತು ಸಂದರ್ಭಗಳಲ್ಲಿ ಗಾಬರಿಗೊಂಡು ಒಂದರ ಬದಲು ಇನ್ನೊಂದನ್ನು ಒತ್ತಿ ಅನಾಹುತವನ್ನು ಆಹ್ವಾನಿಸಿಕೊಳ್ಳುತ್ತಾರೆ. ಬ್ರೇಕ್ ನ ಬದಲು ಆಕ್ಸಿಲರೇಟರ್ ತುಳಿದರಂತೂ ಆಗುವ ಅನಾಹುತದ ಅಂದಾಜು ಮಾಡಲೂ ಕಷ್ಟ. ಇಂತದ್ದೇ …
Tag:
