ಟಾಟಾ ಮೋಟಾರ್ಸ್ನ(Tata motors) ಅಗ್ಗದ ಸಬ್ ಕಾಂಪ್ಯಾಕ್ಟ್ SUV ಟಾಟಾ ಪಂಚ್ ಆಗಿದ್ದು, ಇದು ದೇಶದಲ್ಲಿನ ಅತ್ಯಂತ ಕಡಿಮೆ ಬೆಲೆಯ ಕಾರಾಗಿದೆ. ಈ ಕಾರು ಅತ್ಯಂತ ಸುರಕ್ಷಿತ ಕಾರು ಎನಿಸಿಕೊಂಡಿದೆ. ಇದರ ಬೆಲೆ 5.99 ಲಕ್ಷ ರೂ. ಆಗಿದೆ.
Tag: