ಚಿನ್ನ ಖರೀದಿದಾರರಿಗೆ ಇದೊಂದು ಕಹಿ ಸುದ್ದಿ ಎಂದೇ ಹೇಳಬಹುದು. ಆಮದು ಸುಂಕ ಹೆಚ್ಚಳಗೊಳಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಭಾರತವು ಚಿನ್ನದ ಮೇಲಿನ ತನ್ನ ಮೂಲ ಆಮದು ಸುಂಕವನ್ನ ಹೆಚ್ಚಿಸಿದ್ದು, ದೇಶೀಯ ಬೆಲೆಗಳು ತೀವ್ರವಾಗಿ ಹೆಚ್ಚಿಸಿದೆ. ಹಳದಿ ಲೋಹದ ಮೇಲಿನ ಆಮದು ಸುಂಕವನ್ನು …
Tag:
