ತೊಟ್ಟಿಲಲ್ಲಿ ಮಲಗಿದ್ದ ಪುಟ್ಟ ಮಗುವೊಂದು, ಉರುಳಿ ಕೆಳಗಿದ್ದ ಬಿಸಿ ಚಹಾದ ಪಾತ್ರೆಗೆ ಬಿದ್ದು, ತೀವ್ರವಾಗಿ ಸುಟ್ಟ ಗಾಯಗಳಿಂದ ಮೃತಪಟ್ಟಿದೆ. ಈ ಘೋರ ಘಟನೆ ಮಹಾರಾಷ್ಟ್ರದ ಧುಲೆಯಲ್ಲಿ ಇಂದು ನಡೆದಿದೆ. 1 ವರ್ಷದ ಹೆಣ್ಣು ಮಗು ಮೃತಪಟ್ಟ ದುರ್ದೈವಿ. ತೊಟ್ಟಿಲಲ್ಲಿ ಆರಾಮವಾಗಿ ಮಲಗಿದ್ದ …
Tag:
