ತನ್ನ ಬದಲಾಗಿ ಮಹಿಳೆಯೊಬ್ಬಳನ್ನು ಪಾಠ ಹೇಳಿಕೊಡಲು ನೇಮಿಸಿರುವ ವಿಚಿತ್ರ ಪ್ರಕರಣ ಒಂದು ಕಲಬುರಗಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ(Kalaburgi primary teacher) ನಡೆದಿದೆ.
Teacher
-
Education
Teacher Education: ಇನ್ಮುಂದೆ 12th ಪಾಸ್ ಆದ್ರೆ ಸಾಲಲ್ಲ, ಶಿಕ್ಷಕರಾಗಲು ಪದವಿ ಕಡ್ಡಾಯ
by ಕಾವ್ಯ ವಾಣಿby ಕಾವ್ಯ ವಾಣಿTeacher education : 2030 ರಿಂದ, 4 ವರ್ಷದ ಇಂಟಿಗ್ರೇಟೆಡ್ ಟೀಚರ್ ಎಜುಕೇಶನ್ ಪ್ರೋಗ್ರಾಂ ಪದವಿ ಹೊಂದಿರುವವರು ಮಾತ್ರ ಶಿಕ್ಷಕರಾಗಲು ಸಾಧ್ಯವಾಗುತ್ತದೆ.
-
latestNational
Uttar pradesh: ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ನಮಾಜ್ ಮಾಡಲು ತರಬೇತಿ ನೀಡುತ್ತಿರೋ ಶಿಕ್ಷಕಿ! ವೈರಲ್ ಆಯ್ತು ವಿಡಿಯೋ!!
by ಹೊಸಕನ್ನಡby ಹೊಸಕನ್ನಡಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರಿಗೆ ನಮಾಜ್ ಮಾಡುವುದನ್ನು ಹೇಳಿಕೊಡುತ್ತಿರುವ (Teacher instructs Namaz to-Student) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
-
-
EducationNewsSocial
Viral Video: ತರಗತಿಗೆ ಅರೆನಗ್ನವಾಗಿ ಬಂದ ಟೀಚರ್; ಮುಂದೆ ನಡೆದಿದ್ದೇ ಬೇರೆ?
by ವಿದ್ಯಾ ಗೌಡby ವಿದ್ಯಾ ಗೌಡಈ ವಿಡಿಯೋ ನೋಡಿದ್ರೆ ನೀವು ಯಪ್ಪಾ, ಇಂತಾ ಶಿಕ್ಷಕರೂ(teacher viral video ) ಇರುತ್ತಾರಾ?? ಎಂದು ಹೇಳುತ್ತಿರಾ.
-
InternationallatestNews
ಶಿಕ್ಷಕಿಯನ್ನು ಮನಸ್ಸೋ ಇಚ್ಛೆ ಥಳಿಸಿದ ವಿದ್ಯಾರ್ಥಿ! ಸಾಯೋ ರೀತಿಯಲ್ಲಿ ಹೊಡೆಯೋಕೆ ಕಾರಣ ಇಷ್ಟೇ!
by ವಿದ್ಯಾ ಗೌಡby ವಿದ್ಯಾ ಗೌಡವಿದ್ಯಾರ್ಥಿ ತರಗತಿ ನಡೆಯುವಾಗ ವಿಡಿಯೋ ಗೇಮ್ ಬಳಸಿದ್ದಾನೆ. ಇದನ್ನು ನೋಡಿದ ಶಿಕ್ಷಕಿ ಅದನ್ನು ಆತನಿಂದ ಕಿತ್ತುಕೊಂಡಿದ್ದಾರೆ
-
InterestinglatestNationalNews
ಈ ಟ್ಯೂಷನ್ ಟೀಚರ್ ಗೆ 16ರ ಹುಡುಗನ ಮೇಲೊಂದು ಹುಚ್ಚು ಪ್ರೀತಿ! ಚಿಕ್ಕಮ್ಮನ ಮನೆಗೆ ಹೋಗುತ್ತೇನೆಂದ ಯುವಕ ಶಿಕ್ಷಕಿಯೊಂದಿಗೆ ಪಲಾಯನ!
ಪ್ರೀತಿ ಮೋಹಗಳು ಯಾರ ಮೇಲೆ ಬೇಕಾದರೂ ಹುಟ್ಟಬಹುದು. ಆದರೆ ಅವುಗಳಿಗೂ ಅದರದ್ದೇ ಆದ ಮಿತಿಗಳಿವೆ. ಆ ಮಿತಿಗಳನ್ನು ಮೀರಿದವೆಂದರೆ ಅದು ಅತಿಯಾಗಿ ಪರಿಣಮಿಸುತ್ತದೆ. ಪ್ರೀತಿಗೆ ಕಣ್ಣಿಲ್ಲ ಅನ್ನೋದು ಸಿನೆಮಾ ಡೈಲಾಗ್. ಹಾಗಂತ ಅದು ಎಲ್ಲಾ ಸಮಯದಲ್ಲೂ ಕುರುಡಾಗಿದ್ದರೆ ಆಗುವ ಅನಾಹುತಗಳೇ ಬೇರೆ. …
-
ಉಡುಪಿ: ಇಲ್ಲಿನ ಶಾಲೆಯೊಂದರ ಶಿಕ್ಷಕನೋರ್ವ ಬೆಳ್ಳಂಬೆಳಗ್ಗೆ ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯಲ್ಲಿ ಮಲಗಿದ್ದು, ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯ ಮೇಲೆ ಮಲಗಿದಾತ ಇಲ್ಲಿನ ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ …
-
BusinessInterestinglatestNewsSocial
ಟೈಟಾಗಿ ರಾತ್ರಿ ಬಂದು ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಮಾಡಿದ ಮುಖ್ಯ ಶಿಕ್ಷಕ | ಮೈ ಚಳಿ ಬಿಡಿಸಿದ ಶಾಲಾ ಬಾಲಕಿಯರು
ಹಾಸ್ಟೆಲ್ ವಿದ್ಯಾರ್ಥಿನಿಯರ ಜತೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆ ವಿದ್ಯಾರ್ಥಿನಿಯರು ಗುಂಪಾಗಿ ಕಾಮುಕ, ಮುಖ್ಯ ಶಿಕ್ಷಕನಿಗೆ ಹಿಗ್ಗಾ ಮುಗ್ಗಾ ಥಳಿಸಿ ಹಣ್ಣುಗಾಯಿ ನೀರುಗಾಯಿ ಮಾಡಿರುವ ಘಟನೆ ಮಂಡ್ಯದಲ್ಲಿ ವರದಿಯಾಗಿದೆ. ಹೆಣ್ಣು ಮಕ್ಕಳೆಂದರೆ ಸಾಕು.. ಜೊಲ್ಲು ಸುರಿಸಿಕೊಂಡು ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು …
-
InterestingNews
ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಮಾಡುವ ಸರಕಾರಿ ಶಾಲೆಯ ಶಿಕ್ಷಕ | ಈ ಶಿಕ್ಷಕ ಯಾಕೆ ಹೀಗೆ ಮಾಡ್ತಿದ್ದ ? ಇಲ್ಲಿದೆ ಉತ್ತರ
ಶಿಕ್ಷಕ ಅಂದರೆ ವಿದ್ಯಾರ್ಥಿಗಳ ಬಾಳಿಗೆ ಬೆಳಕು ತೋರಿಸುವ ದೇವರು. ತಪ್ಪು ಹಾದಿ ಹಿಡಿದರೆ ತಿದ್ದಿ ಬುದ್ದಿ ಹೇಳುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕ ಬೇಗ ಶ್ರೀಮಂತನಾಗುವ ಆಸೆಯಿಂದ ಕಳ್ಳತನ ಹಾದಿ ಹಿಡಿದು ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಸರ್ಕಾರಿ ಉದ್ಯೋಗ, ಕೈ ತುಂಬಾ …
