CEO alumni: ಶಿಕ್ಷಕರ ದಿನದಂದು ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ತಮ್ಮ ಪೋಸ್ಟ್ನಲ್ಲಿ, “ಈ ಶಿಕ್ಷಕರ ದಿನಕ್ಕೆ ನಾನು ಹೈದರಾಬಾದ್ ಪಬ್ಲಿಕ್ ಶಾಲೆಗೆ ನಮಸ್ಕರಿಸುತ್ತೇನೆ. ಈ ಕ್ಯಾಂಪಸ್ನಿಂದ 5 ಭಾರತೀಯ ಜಾಗತಿಕ ಸಿಇಒಗಳು ಹೊರಹೊಮ್ಮಿದ್ದಾರೆ” ಎಂದು ಬರೆದಿದ್ದಾರೆ.
Tag:
Teachers day
-
ಶಿಕ್ಷಕರ ದಿನಾಚರಣೆಯು ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದರು ಹಾಗೂ ಹೆಸರಾಂತ ಶಿಕ್ಷಣತಜ್ಞರಾಗಿದ್ದರು. ಶಿಕ್ಷಕರು ನಮಗೆ ದೇವರು ಇದ್ದಂತೆ …
-
latestNews
‘ವಂಡರ್ ಲಾ ‘ ದಿಂದ ವಂಡರ್ ಫುಲ್ ಆಫರ್ : 150 ಶಾಲಾ ಶಿಕ್ಷಕರಿಗೆ ಉಚಿತ ಪ್ರವೇಶ, ಎಲ್ಲಾ ಶಿಕ್ಷಕರಿಗೆ 20 % ಫ್ಲ್ಯಾಟ್ ಡಿಸ್ಕೌಂಟ್ !
by Mallikaby Mallikaಅಮ್ಯೂಸ್ಮೆಂಟ್ ಪಾರ್ಕ್ ಆದ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್, ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗಾಗಿ ಬಂಪರ್ ಆಫರ್ ನೀಡುತ್ತಿದೆ. ಶಿಕ್ಷಕರಿಗೆ ಗೌರವ ಸಮರ್ಪಿಸುವ ಸಲುವಾಗಿ 150 ಶಾಲೆಗಳಿಂದ 300 ಶಿಕ್ಷಕರಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಆಯ್ದ ಶಾಲೆಯಿಂದ ವಂಡರ್ಲಾ ಪಾರ್ಕ್ಗೆ ಬರುವ …
