ಮೊಬೈಲ್ ಎಂಬ ಮಾಯಾವಿ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಹಾಗಾಗಿ, ಅರೆ ಕ್ಷಣವು ಮೊಬೈಲ್ ಅನ್ನು ಬಿಟ್ಟಿರ ಲಾಗದಷ್ಟು ಈ ಸಾಧನಕ್ಕೆ ಜನತೆ ಒಗ್ಗಿಕೊಂಡು ಬಿಟ್ಟಿದ್ದಾರೆ. ಕಾಲ ಬದಲಾದಂತೆ ಅನ್ವೇಷಣೆಯ ಫಲವಾಗಿ ತಂತ್ರಜ್ಞಾನದಲ್ಲಿ ಸಾಕಷ್ಟು ಮಾರ್ಪಾಡು ಗಳಾಗಿ ಅದೆಷ್ಟೋ ದೂರದಲ್ಲಿದ್ದರೂ …
Tag:
