Mobile: ಏರ್ ಪ್ಲೇನ್ ಮೋಡ್ ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಬ್ಯಾಟರಿ ಬಾಳಿಕೆ, ಗಮನ ಮತ್ತು ಗೌಪ್ಯತೆಯನ್ನು ಸುಧಾರಿಸುತ್ತದೆ. ಜೊತೆಗೆ ಏರ್ ಪ್ಲೇನ್ ಮೋಡ್ ನ 7 ಅದ್ಭುತ ಪ್ರಯೋಜನಗಳು ಇಲ್ಲಿದೆ. 1. ಫೋನ್ನ ನೆಟ್ವರ್ಕ್, ಮೊಬೈಲ್ ಡೇಟಾ, ವೈ-ಫೈ ಮತ್ತು ಬ್ಲೂಟೂತ್ ಆಫ್ …
Technology
-
USB: ಪ್ರಯಾಣದ ವೇಳೆಯಲ್ಲಿ ಅದರಲ್ಲೂ ಹೋಟೆಲ್, ವಿಮಾನ ನಿಲ್ದಾಣ ಅಥವಾ ಇತರ ಪರಿಚಯವಿಲ್ಲದ ಸ್ಥಳದಲ್ಲಿ ನಿಮ್ಮ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಲು ನೀವು ಚಾರ್ಜಿಂಗ್ ಪಾಯಿಂಟ್ ಅನ್ನು ಬಳಸುತ್ತೀರಿ. ಇದರಿಂದ ನಿಮ್ಮ ಫೋನ್ಗೆ ದೊಡ್ಡ ಅಪಾಯ ಎದುರಾಗಬಹುದು ಎನ್ನುವುದು ನಿಮಗೆ …
-
Kerala: ಸ್ಕೈ ಡಿನ್ನಿಂಗ್ ರೆಸ್ಟೋರೆಂಟ್ ನಲ್ಲಿ ಭಾರೀ ಅವಘಡ ಸಣ್ಣದರಲ್ಲಿ ತಪ್ಪಿದೆ. 150 ಅಡಿ ಎತ್ತರದಲ್ಲಿ ಉಣ್ಣುತ್ತಾ ಕುಡಿಯುತ್ತಾ ಮಜಾ ಮಾಡುತ್ತಿದ್ದ ಪ್ರವಾಸಿಗರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಣಚಲ್ ಬಳಿ ‘ಸ್ಕೈ-ಡೈನಿಂಗ್’ ರೆಸ್ಟೋರೆಂಟ್ ನ್ನು ಹಿಡಿದಿಟ್ಟುಕೊಳ್ಳುವ ಕ್ರೇನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸದ …
-
Google: ಡಿಜಿಟಲ್ ಯುಗದಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ಸಿಗದೇ ಇದ್ದಾಗ ನಾವು ಅದನ್ನು ಗೂಗಲ್ನಲ್ಲಿ ಹುಡುಕುವುದು ಕಾಮನ್.ಆದ್ರೆ ಕೆಲವು ಸಾಮಾನ್ಯ ವಿಷಯಗಳನ್ನು ಮಾತ್ರವಲ್ಲದೆ ಗೂಗಲ್ನಲ್ಲಿ ಕೆಲವರು ಅಪಾಯಕಾರಿ ವಿಷಯಗಳನ್ನು ಸಹ ಹುಡುಕುತ್ತಾರೆ.ನೀವು ಎಟಿಎಂ ಹ್ಯಾಕಿಂಗ್, ನಕಲಿ ನೋಟುಗಳು, ಮೊಬೈಲ್ ಹ್ಯಾಕಿಂಗ್ ತಂತ್ರಗಳು, …
-
Water Proof: ಅಮೆರಿಕದಲ್ಲಿ ಲಭ್ಯವಿರುವ ಜಲನಿರೋಧಕ ಫೋನ್ ಆಯ್ಕೆಗಳಿಂದ ನೀವು ಅತೃಪ್ತರಾಗಿದ್ದರೆ, ಈ ದೇಶಕ್ಕೆ ಬದಲಾಯಿಸಿಕೊಳ್ಳಿ. ಈ ದೇಶದಲ್ಲಿ ಮಾರಾಟವಾಗುವ ಬಹುತೇಕ ಪ್ರತಿಯೊಂದು ಸ್ಮಾರ್ಟ್ಫೋನ್ ಜಲನಿರೋಧಕವಾಗಿದೆ ಎಂದು ವರದಿ ಮಾಡಿದೆ. ಸಂಪೂರ್ಣವಾಗಿ ಬಟ್ಟೆ ಧರಿಸಿ ಪೂಲ್ಗೆ ಎಸೆಯಲ್ಪಟ್ಟ ಅಥವಾ ತಮ್ಮ ಸಾಧನವನ್ನು …
-
Technology
Tata Sierra: ಮಾರುಕಟ್ಟೆಗೆ ಲಗ್ಗೆ ಇಟ್ಟ 90ರ ದಶಕದ ಟಾಟಾ ಸಿಯೆರಾ – ಬೆಲೆ ಎಷ್ಟು, ಏನೆಲ್ಲಾ ಫೀಚರ್ಸ್ ಇದೆ ನೋಡಿ
Tata Sierra: ಟಾಟಾ ಕಂಪನಿ ಇತ್ತೀಚಿಗೆ ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ. ಇದೀಗ ಟಾಟಾ ಮೋಟಾರ್ಸ್ (TATA Motors) ತನ್ನ ಹೊಸ ಎಸ್ಯುವಿ ಸಿಯೆರಾವನ್ನು ಅನಾವರಣಗೊಳಿಸಲು ಸಜ್ಜಾಗಿದೆ.
-
TechnologyTravel
Karnataka: ಇನ್ಮುಂದೆ ಆನ್ ಲೈನ್ ನಲ್ಲೇ ‘ರಾಜ್ಯ ಸಾರಿಗೆ ಇಲಾಖೆ’ಯ ಈ 30 ಸೇವೆಗಳು ಲಭ್ಯ
by ಕಾವ್ಯ ವಾಣಿby ಕಾವ್ಯ ವಾಣಿKarnataka: ಇನ್ಮುಂದೆ ರಾಜ್ಯ ಸಾರಿಗೆ ಇಲಾಖೆಯ ಈ 30 ಸೇವೆಗಳು ಆನ್ ಲೈನ್ ನಲ್ಲಿ ಸಿಗಲಿವೆ. ಆನ್ಲೈನ್ನಲ್ಲಿ ಲಭ್ಯ ಸೇವೆಗಳ ಪಟ್ಟಿ ಇಂತಿವೆ:- ಕಲಿಕಾ ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆಕಲಿಕಾ ಚಾಲನಾ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ ಕಲಿಕಾ ಚಾಲನಾ …
-
Technology: ಸೈಬರ್ ಕಳ್ಳರಿಗೆ ಮೊಬೈಲ್ ಫೋನ್ಗಳನ್ನು(phone) ಹ್ಯಾಕ್ ಮಾಡೋದು ಕೂಡಾ ಒಂದು ಟಾರ್ಗೆಟ್. ಇದರಿಂದ ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡುತ್ತಾರೆ.
-
Technology
Google: ‘ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್ ಫಾಕ್ಸ್’ ಬಳಕೆದಾರರಿಗೆ ವಾರ್ನಿಂಗ್
by ಕಾವ್ಯ ವಾಣಿby ಕಾವ್ಯ ವಾಣಿGoogle: ಗೂಗಲ್ ಕ್ರೋಮ್ (Google chrome) ಮತ್ತು ಮೊಜಿಲ್ಲಾ ಫೈರ್ಫಾಕ್ಸ್ ಬ್ರೌಸರ್ಗಳ ಬಳಕೆದಾರರಿಗೆ ಭಾರತ ಸರ್ಕಾರ ಹೈ ಅಲರ್ಟ್ ವಾರ್ನಿಂಗ್ ನೀಡಿದೆ. ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾ ಫೈರ್ಫಾಕ್ಸ್ ಈ ಎರಡು ಬ್ರೌಸರ್ಗಳಲ್ಲಿ ಗಂಭೀರ ಭದ್ರತಾ ದೋಷಗಳಿವೆ ಎಂದು ಭಾರತೀಯ …
-
Auto Tips: ಬಹುತೇಕ ಜನರಲ್ಲಿ ಮೋಟಾರ್ ಸೈಕಲ್ (motor cycle) ಇದ್ದೇ ಇರುತ್ತದೆ. ಆದ್ರೆ ನಿಮ್ಮ ಮೋಟಾರ್ ಸೈಕಲ್ ಯಾವ ಕಂಡೀಷನ್ ನಲ್ಲಿ ಇದೆ ಅಥವಾ ಯಾಕೆ ಪದೇ ಪದೇ ರಿಪೇರಿ ಆಗುತ್ತಿದೆ ಅನ್ನೋದು ತಿಳಿದುಕೊಳ್ಳೋದು ಅಷ್ಟೇ ಮುಖ್ಯ. ಹೌದು, …
