Interesting fact: ಹೇಳಿ ಕೇಳಿ ಇದು ಡಿಜಿಟಲ್ ಯುಗ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರ ನಡೆದು ಹೊಸ ಹೊಸ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಸಂಚಲನ ಸೃಷ್ಟಿ ಮೂಡಿಸುತ್ತಿರುವುದು ಸುಳ್ಳಲ್ಲ. ಇಂದಿನ ಕಾಲದಲ್ಲಿ ಟಿವಿ(TV)ಮತ್ತು AC ಇಲ್ಲದೇ ಬದುಕುವವರು ವಿರಳ. …
Tag:
