Car Offers: ಹಬ್ಬದ ಋತುವಿನಲ್ಲಿ ಹೆಚ್ಚಿನ ಜನಸಂದಣಿಯನ್ನು ಆಕರ್ಷಿಸಲು ದಸರಾ ಹಬ್ಬದ ಪ್ರಯುಕ್ತ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದ್ದು, ಕಾರು ಖರೀದಿದಾರರು ಈ ಹಬ್ಬದ ಆಫರ್ ಪ್ರಯೋಜನವನ್ನು ಪಡೆಯಬಹುದು. ಹೌದು, ಹೋಂಡಾ , ಹ್ಯುಂಡೈ, ಮಾರುತಿ ಸುಜುಕಿ ಮುಂತಾದ ಕಾರ್ಸ್ …
technology news
-
EducationlatestNationalNewsTechnology
Laptop Offer: ಕೇವಲ 14,000ಕ್ಕೆ ಸಿಗ್ತಿದೆ ಈ ಹೈ ಫೈ ಲ್ಯಾಪ್ ಟಾಪ್- ಆಫರ್ ಇರೋದು ಇಲ್ಲಿವರೆಗೂ ಮಾತ್ರ !! ಮುಗಿಬಿದ್ದ ವಿದ್ಯಾರ್ಥಿಗಳು
by ಕಾವ್ಯ ವಾಣಿby ಕಾವ್ಯ ವಾಣಿLaptop Offer: ಸ್ಮಾರ್ಟ್ ಯುಗದಲ್ಲಿ ನಾವು ಅಂದುಕೊಂಡ ಬೆಲೆಯಲ್ಲಿ ಎಲ್ಲವೂ ಸಿಗಲಿದೆ. ಅದರಲ್ಲೂ ಬಹು ಬೇಡಿಕೆ ಇರುವ ಲ್ಯಾಪ್ ಟಾಪ್ ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮ್ಮ ಕೈ ಸೇರಲಿದೆ. ಹೌದು, ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಜುಲೈ ತಿಂಗಳಲ್ಲಿ ಜಿಯೋಬುಕ್ …
-
NewsTechnology
OnePlus 11R 5G Smartphone: ಮೊಬೈಲ್ ಖರೀದಿಸೋರಿಗೆ ಬಂಪರ್ ಆಫರ್- ಕೇವಲ 4,800ರೂ ಗೆ ಸಿಗುತ್ತಿದೆ Oneplus 11R !! ಮುಗಿಬಿದ್ದ ಜನ !
by ವಿದ್ಯಾ ಗೌಡby ವಿದ್ಯಾ ಗೌಡOnePlus 11R 5G Smartphone : ಮೊಬೈಲ್ ಖರೀದಿಸೋರಿಗೆ ಬಂಪರ್ ಆಫರ್ ಇಲ್ಲಿದೆ. ಕೇವಲ 4,800ರೂ ಗೆ Oneplus 11R ಸಿಗುತ್ತಿದೆ.
-
latestNews
Netflix: ನೆಟ್ಫ್ಲಿಕ್ಸ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್- ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ
by ಕಾವ್ಯ ವಾಣಿby ಕಾವ್ಯ ವಾಣಿಇತರೆ ಮನರಂಜನೆಗಳ ಸೇವೆ ನೀಡುವ ಜನಪ್ರಿಯ ಒಟಿಟಿ ವೇದಿಕೆ ನೆಟ್ಫ್ಲಿಕ್ಸ್ (Netflix) ಸದ್ಯದಲ್ಲೇ ತನ್ನ ಚಂದಾದಾರರಿಗೆ ಬಿಗ್ ಶಾಕ್ ನೀಡಲಿದೆ ಎನ್ನಲಾಗಿದೆ.
-
InternationalNews
Good News For Workers: ಈ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ- ವಾರದಲ್ಲಿನ್ನು 3 ದಿನ ರಜೆ, 3 ದಿನ ಮಾತ್ರ ಕೆಲಸ ?! ಈ ದಿನದಿಂದಲೇ ಜಾರಿ
by ಹೊಸಕನ್ನಡby ಹೊಸಕನ್ನಡ3.5 ದಿನಗಳ ಕೆಲಸದ ವಾರ ಜಾರಿಗೆ ಬರುವ ಸಂಭವವಿರುವ ಕುರಿತು ಜೆಪಿ ಮೋರ್ಗಾಸ್ ಚೇಸ್ ಕೋ ಸಂಸ್ಥೆಯ ಸಿಇಒ ಜೆಮಿ ಡೈಮನ್ (Jamie Dimon) ಮಾಹಿತಿ ನೀಡಿದ್ದಾರೆ.
-
EducationlatestNewsTechnology
New Technology To Copy Detection:ವಿದ್ಯಾರ್ಥಿಗಳೇ ಹುಷಾರ್ – ಎಕ್ಸಾಂ ಕಾಪಿ ಪತ್ತೆಗೆ ಬಂದಿದೆ ಹೊಸ ತಂತ್ರಜ್ಞಾನ ; ಇನ್ನೂ ಕಾಪಿ ಅಲ್ಲ, ಕೆಮ್ಮಿದ್ರೆ ಸಾಕು ಸಿಕ್ಕಿಬೀಳ್ತೀರಾ!!
ಎಕ್ಸಾಮ್ ಕಾಪಿ ಪತ್ತೆಗೆ ಹೊಸ ತಂತ್ರಜ್ಞಾನ(New Technology To Copy Detection) ಬಂದಿದ್ದು, ನೀವು ರೆಡ್ ಹ್ಯಾಂಡ್ ಸಿಕ್ಕಿ ಬೀಳೋದರಲ್ಲಿ ಡೌಟೆ ಇಲ್ಲ.
-
latestNews
Facebook- Instagram: ಫೇಸ್ಬುಕ್, ಇನ್ಸ್ಟಾಗ್ರಾಂ ಬಳಕೆದಾರರಿಗೆ ಬಿಗ್ ಶಾಕ್- ಇನ್ನು ಪ್ರತಿ ತಿಂಗಳು ನೀವು ಪಾವತಿಸಬೇಕು 1,164 ರೂ ಶುಲ್ಕ !!
Facebook- Instagramಮೆಟಾ ಕಂಪನಿಯು ತನ್ನ ಅಧೀನದಲ್ಲಿರುವ ಫೇಸ್ಬುಕ್, ಇನ್ಸ್ಟಾಗ್ರಾಂ ಖಾತೆ ಹೊಂದಿರುವವರಿಗೆ ಪ್ರತಿ ತಿಂಗಳು 1,164 ರೂಪಾಯಿ ಶುಲ್ಕ ವಿಧಿಸಲು ಮುಂದಾಗಿದೆ.
-
Technology
Mobile : ಮೊಬೈಲ್ ಬಳಕೆದಾರರೇ ಎಚ್ಚರ !! ಚಾರ್ಜ್ ಮಾಡುವಾಗ ಈ ತಪ್ಪು ಮಾಡಿದ್ರೆ ‘ಫೋನ್’ ಸ್ಫೋಟಗೊಳ್ಳೋದು ಪಕ್ಕಾ !!
by ವಿದ್ಯಾ ಗೌಡby ವಿದ್ಯಾ ಗೌಡMobile: ನಮ್ಮ ದಿನನಿತ್ಯ ಬಳಕೆಯ ವಸ್ತುಗಳಲ್ಲಿ ಮೊಬೈಲ್ ಸಹ ಒಂದಾಗಿದೆ. ಮೊಬೈಲ್ (Mobile) ಆಧುನಿಕತೆ ಕಾಲದಲ್ಲಿ ತುಂಬಾ ಮುಖ್ಯವಾದ ಸಂಪರ್ಕ ಕಲ್ಪಿಸುವ ಸಾಧನವಾಗಿದೆ. ಸಣ್ಣ ವಯಸ್ಸಿನಿಂದ ಹಿರಿಯರ ತನಕ ಮೊಬೈಲ್ ಉಪಯೋಗ ಮಾಡದವರಿಲ್ಲ. ಮೊಬೈಲ್ ನಿಂದ ಎಷ್ಟು ಉಪಯೋಗವೊ ಅಷ್ಟೇ ಅಪಾಯ …
-
NewsTechnology
WhatsApp Updates: ವ್ಯಾಟ್ಸ್ಆ್ಯಪ್ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಓದುವುದು ಹೇಗೆ ಗೊತ್ತಾ ?! ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
by ವಿದ್ಯಾ ಗೌಡby ವಿದ್ಯಾ ಗೌಡWhatsApp Updates: ವ್ಯಾಟ್ಸ್ಆ್ಯಪ್ನಲ್ಲಿ ಡಿಲೀಟ್ ಆಗಿರುವ ಮೆಸೇಜ್ಗಳನ್ನು ಮತ್ತೆ ಓದಲು ಸಾಧ್ಯವಿದೆ. ವ್ಯಾಟ್ಸಪ್ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಓದುವುದು ಹೇಗೆ ಗೊತ್ತಾ ?! ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್ !
-
News
Smartphone Tricks: ಮೊಬೈಲ್ ಡೇಟಾ ಬೇಗ ಖಾಲಿ ಆಗುತ್ತಾ ?! ಜಸ್ಟ್ ಹೀಗೆ ಮಾಡಿ, ದಿನವಿಡೀ ಎಷ್ಟು ಬೇಕಾದರೂ ನೆಟ್ ಬಳಸಿ
ಸ್ಮಾರ್ಟ್ ಫೋನ್ ಬಳಕೆ ಮಾಡುವಾಗ ಹೆಚ್ಚಿನ ಡೇಟಾ ಪ್ರಯೋಜನ ಪಡೆಯಲು ಮತ್ತು ಡೇಟಾ ಬೇಗ ಖಾಲಿ ಆಗದ ರೀತಿ ಬಳಕೆ ಮಾಡೋದು ಹೇಗೆ ಅಂತೀರಾ?
