Technology: ನಾಲ್ಕು ದಿನಗಳ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನ ನಡೆಸಿದ ಡ್ರೋನ್ಗಳು ಮತ್ತು ಅಡ್ಡಾದಿಡ್ಡಿ ದಾಳಿಯನ್ನು ಭಾರತ ಹೇಗೆ ಯಶಸ್ವಿಯಾಗಿ ವಿಫಲಗೊಳಿಸಿತು ಎಂಬುದನ್ನು ವಿವರಿಸುತ್ತಾ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಆಪರೇಷನ್ ಸಿಂಧೂರ್ ಬಗ್ಗೆ ಹೊಸ ಒಳನೋಟಗಳನ್ನು ನೀಡಿದರು.
Technology
-
-
Technology
Tech Tips: ಈ ರೀತಿ WhatsApp ಮೂಲಕ ಕೆಲವೇ ಸೆಕೆಂಡುಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ!
by ಕಾವ್ಯ ವಾಣಿby ಕಾವ್ಯ ವಾಣಿTech Tips: ವಾಟ್ಸಾಪ್ನಲ್ಲಿ ಬ್ಯಾಂಕ್ ಗ್ರಾಹಕರು ಇದೀಗ ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಹುದಾಗಿದ್ದು, ಮನೆಯಲ್ಲಿಯೇ ಕುಳಿತು ನಿಮ್ಮ ಅಕೌಂಟ್ ಅಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ತಿಳಿಯಬಹುದಾಗಿದೆ.
-
APPLE: ಆಪಲ್ (APPLE) ಕಂಪನಿ ಬಳಕೆದಾರರಿಗೆ ಆಲೋಚನೆಯಿಂದಲೇ ನಿಯಂತ್ರಿಸಬಹುದಾದ ಫೀಚರ್ ಉಳ್ಳ ಐಫೋನ್ ತಯಾರಿಸಲು ಮುಂದಾಗಿದೆ.
-
Youngest CEO : ಕೇವಲ 13 ವರ್ಷ ವಯಸ್ಸಿನ ಕೇರಳದ(Kerala) ಆದಿತ್ಯನ್ ರಾಜೇಶ್(Aadithya Rajesh) ಈಗಾಗಲೇ ತಂತ್ರಜ್ಞಾನ(Technogy) ಜಗತ್ತಿನಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ! ಈಗ ದುಬೈನಲ್ಲಿ(Dubai) ನೆಲೆಸಿರುವ ಅವರ ಪ್ರಯಾಣವು ಐದನೇ ವಯಸ್ಸಿನಲ್ಲಿ ಪ್ರಾರಂಭವಾಯಿತು.
-
News
Fact Check: ಬಿಕಿನಿ ತೊಟ್ಟು ಮದುವೆ ಮಂಟಪಕ್ಕೆ ಆಗಮಿಸಿದ ವಧು? ಲೆಹಂಗಾ, ಸೀರೆ ಎಲ್ಲೋಯ್ತು?!
by ಕಾವ್ಯ ವಾಣಿby ಕಾವ್ಯ ವಾಣಿFact Check: ಮದುವೆಯ ದಿನ ವಧು ಸಂಪ್ರದಾಯ ಬದ್ಧವಾಗಿ ರೇಶ್ಮೆ ಸೀರೆ ಅಥವಾ ಲೆಹಾಂಗ ತೊಟ್ಟು ಸಿಂಗಾರ ಮಾಡಿಕೊಂಡು ಬರುವ ಬದಲಾಗಿ, ಲಕ್ನೋದ ವಧುವೊಬ್ಬಳು ಬಿಕಿನಿ ತೊಟ್ಟು ಹಸೆಮಣೆ ಏರಿದ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಈ ಮದುಮಗಳು ಬಿಕಿನಿ ತೊಟ್ಟು …
-
News
WhatsApp Tips: ವಾಟ್ಸ್ಆ್ಯಪ್ ಚಾಟ್ನಲ್ಲಿ 90 ರಷ್ಟು ಜನರಿಗೆ ಈ ಟ್ರಿಕ್ಸ್ ಬಳಕೆ ಗೊತ್ತಿಲ್ಲ!
by ಕಾವ್ಯ ವಾಣಿby ಕಾವ್ಯ ವಾಣಿWhatsApp Tips: ಮೆಟಾ ಒಡೆತನದ ವಾಟ್ಸ್ಆ್ಯಪ್ ಬಳಕೆ ಬಹಳ ಸುಲಭ ಮತ್ತು ಉಪಯೋಗಕಾರಿ ಆದ ಆಪ್ ಆಗಿದೆ. ಅದಕ್ಕಾಗಿಯೇ ಪ್ರಪಂಚದಾದ್ಯಂತ ಹೆಚ್ಚು ಬಳಸಲಾಗುವ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಮೂಲಕ ನೀವು ಕೇವಲ ಚಾಟ್ ಮಾತ್ರವಲ್ಲ ಫೋಟೋಗಳು, ವಿಡಿಯೋಗಳು …
-
Technology
Digital Condom: ಬಂದಿದೆ ಡಿಜಿಟಲ್ ಕಾಂಡೋಮ್! ಹಾಗಂದ್ರೇನು? ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?
by ಕಾವ್ಯ ವಾಣಿby ಕಾವ್ಯ ವಾಣಿDigital Condom: ಬಂದಿದೆ ಡಿಜಿಟಲ್ ಕಾಂಡೋಮ್! ಹಾಗಂದ್ರೇನು? ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?
-
Flipkart Offer: ಕಡಿಮೆ ಬೆಲೆಗೆ ಐಫೋನ್ ಖರೀದಿಸಲು ಕಾಯುತ್ತಿರುವವರಿಗೆ ಗುಡ್ ನ್ಯೂಸ್. ಜನಪ್ರಿಯ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ ಋತುವಿನ ಅಂತ್ಯದ ಮಾರಾಟವನ್ನು ಹೊಂದಿದೆ.
-
OPPO F27 Pro: ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ OPPO ಶೀಘ್ರದಲ್ಲೇ ಸುಧಾರಿತ ವೈಶಿಷ್ಟ್ಯಗಳೊಂದಿಗೆ F-ಸರಣಿಯಲ್ಲಿ ಹೊಸ ಫೋನ್ ಅನ್ನು ಬಿಡುಗಡೆ ಮಾಡಲಿದೆ. OPPO F27 Pro ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದಿದೆ.
