ಹಲ್ಲು ಹಳದಿಯಾಗುವುದು ಅಥವಾ ಹಲ್ಲುಗಳ ಮೇಲಿನ ಮೊಂಡುತನದ ಹಳದಿ ಪ್ಯಾಚ್ ಗಳನ್ನು ತೆಗೆಯುವುದು ಸಾಧ್ಯವಾಗುವುದಿಲ್ಲ ಎಂಬ ಹಲವರ ಕಲ್ಪನೆ ತಪ್ಪು.
Teeth
-
HealthNewsTechnology
ChatGPT: 17 ವೈದ್ಯರಿಂದ ಪತ್ತೆ ಮಾಡಲಾಗದ ಮಗುವಿನ ನೋವನ್ನು ಕ್ಷಣಾರ್ಧದಲ್ಲಿ ಹುಡುಕಿದ Chat GPT! ಏನದು ಅಂತಾ ನೋವು?
ChatGPT:17 ವೈದ್ಯರು ಪತ್ತೆಹಚ್ಚಲಾಗದೆ ಇದ್ದ ಸಮಸ್ಯೆಗೆ ಚಾಟ್ಜಿಪಿಟಿ ಪಟಾ-ಪಟ್ ಎಂದು ಕೆಲವೇ ಹೊತ್ತಲ್ಲಿ ಮೂಲ ಸಮಸ್ಯೆಯನ್ನ ಪತ್ತೆಹಚ್ಚಿದ ಅಪರೂಪದ ಘಟನೆ ವರದಿಯಾಗಿದೆ.
-
Latest Health Updates Kannada
Teeth care: ಪೋಷಕರೇ ಎಚ್ಚರ..!! ನಿಮ್ಮ ಮಕ್ಕಳು ಯಾವ ರೀತಿಯ ‘ಟೂತ್ ಪೇಸ್ಟ್’ ಬಳಸುತ್ತಾರೆ? ಅಧ್ಯಯನದಿಂದ ಶಾಕಿಂಗ್ ಮಾಹಿತಿ ಬಹಿರಂಗ!!
by ವಿದ್ಯಾ ಗೌಡby ವಿದ್ಯಾ ಗೌಡಸಣ್ಣ ಮಕ್ಕಳ ವಿಚಾರಕ್ಕೆ ಬಂದಾಗ ಪೋಷಕರು ತುಂಬಾ ಜಾಗರೂಕತೆಯಿಂದ ಇರಬೇಕು. ಅವರನ್ನು ಸೂಕ್ಷ್ಮವಾಗಿ ಕಾಳಜಿ ಮಾಡಬೇಕು.
-
HealthLatest Health Updates KannadaNews
ಹಲ್ಲುಗಳಲ್ಲಿ ಕ್ಯಾವಿಟಿ ಸಮಸ್ಯೆಯೇ ? ಇಲ್ಲಿದೆ ಸುಲಭ ಮನೆ ಮದ್ದು!
by Mallikaby Mallikaಮುಖದ ಸೌಂದರ್ಯ ಹೆಚ್ಚಿಸಲು ನಗು ಅತ್ಯಗತ್ಯ. ಇದರ ಜತೆ ಸೌಂದರ್ಯದ ಹೊಳಪಿಗೆ ಬಿಳಿ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತವೆ. ಪ್ರತಿ ದಿನ ಹಲ್ಲುಗಳ ಸಂರಕ್ಷಣೆಗಾಗಿ ಶುಚಿಗೊಳಿಸುತ್ತೇವೆ. ಆದರೆ, ಅನಾರೋಗ್ಯಕರ ಜೀವನ ಶೈಲಿಯಿಂದ ಅನೇಕರು ಹಲ್ಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಕ್ಯಾವಿಟೀಸ್ ಕೂಡಾ …
-
JobslatestNationalNews
ಹಲ್ಲು ಓರೆಕೋರೆಯಾಗಿದೆ ಎಂಬ ಕಾರಣಕ್ಕೆ ಕೆಲಸ ನಿರಾಕರಿಸಿದ ಇಲಾಖೆ!!!
by ಹೊಸಕನ್ನಡby ಹೊಸಕನ್ನಡಹಲ್ಲುಗಳು ಓರೆ ಕೋರೆಯಾಗಿ ಮುಂದಕ್ಕೆ ಬಾಗಿವೆ ಎಂದು ಯುವಕನನ್ನು ಕೆಲಸಕ್ಕೆ ಸೇರಿಸಲು ನಿರಾಕರಿಸಿದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ಬುಡಕಟ್ಟು ಸಮುದಾಯದ ಜನರು ಕಡು ಬಡತನದ ನಡುವೆ ವಾಸಿಸುತ್ತಿದ್ದಾರೆ ಮತ್ತು ತಮ್ಮ ಜೀವನ ನಿರ್ವಹಣೆಗಾಗಿ ಅರಣ್ಯವನ್ನು ಹೆಚ್ಚು ಅವಲಂಬಿಸಿದ್ದಾರೆ. ಇತ್ತೀಚೆಗೆ ಕೇರಳ …
-
ದಂತವನ್ನು ಜೋಪಾನ ಮಾಡುವುದು ಸುಲಭ. ಆದ್ರೆ ಅಷ್ಟೇ ಬೇಗ ಹಾಳುಗೆಡುತ್ತದೆ ಎನ್ನುವುದು ಸತ್ಯ. ಯಾಕೆಂದ್ರೆ ಇದರಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿಸುವುದು ಬೇಗ. ತುಂಬಾ ಸಂರಕ್ಷಣೆಯನ್ನು ಮಾಡುತ್ತಲೇ ಇರಬೇಕು. ಇದರಿಂದ ಹುಳುಕುಗಳು ಕಡಿಮೆಯಾಗುತ್ತದೆ. ಇದರ ಸಂರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿವೆ ನೋಡಿ. ಹೌದು …
-
ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹರಸಾಹಸ ಪಡುವುದು ಸಾಮಾನ್ಯ. ಆದರೆ, ತ್ವಚೆ, ಮುಖ,ಹಲ್ಲಿನ, ಕೂದಲಿನ ಸೌಂದರ್ಯದ ಬಗ್ಗೆ ಎಷ್ಟೇ ಗಮನ ಹರಿಸಿದರೂ ಕೂಡ ಸಾಲದು.ನಗುವ ಸುಂದರ ವದನದ ಜೊತೆಗೆ ಹಲ್ಲುಗಳು ಕಾಣುವಾಗ ಅದರ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು …
-
ಮಂಗಳೂರು : ನವಜಾತ ಶಿಶುಗಳ ಬಾಯಿಯಲ್ಲಿ ಹಲ್ಲುಗಳು ಇರುವುದಿಲ್ಲ. ಆದರೆ ಮಂಗಳೂರಿನಲ್ಲಿ ಹುಟ್ಟಿದ ಈ ಶಿಶುವೊಂದರ ಬಾಯಿಯಲ್ಲಿ ಹಲ್ಲುಗಳೆರಡು ಕಾಣಿಸಿಕೊಂಡಿದೆ. ಕಾಸರಗೋಡಿನ ಮಂಜೇಶ್ವರ ಮೂಲದ ದಂಪತಿಯ ಈ ಶಿಶು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೀಯಪದವಿನ ರಾಜೇಶ್ ಹಾಗೂ …
-
News
ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ತೀವ್ರ ಆಸಕ್ತಿಯ ಗಂಡನ ಹಲ್ಲು ಕಿತ್ತುಹಾಕುವಂತೆ ಕೋರ್ಟು ಹೇಳಿದ್ದು ಯಾಕೆ ಗೊತ್ತಾ ?ಕೋರ್ಟ್ ನ ಅಚ್ಚರಿಯ ತೀರ್ಪಿನ ಹಿಂದೆ ಇದೆ ಅದೊಂದು ಚುಚ್ಚುವ ಕಾರಣ !!
ಅಹಮದಾಬಾದ್ : ಪತ್ನಿಯೊಬ್ಬಳು ಪತಿಯ ಅಸ್ವಾಭಾವಿಕ ಲೈಂಗಿಕತೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಕುತೂಹಲದ ತೀರ್ಪೊಂದನ್ನು ನೀಡಿದೆ. ಈ ರೀತಿಯ ಅಸ್ವಾಭಾವಿಕ ಲೈಂಗಿಕತೆಗೆ ಕೃತಕ ಹಲ್ಲನ್ನು ಗಂಡ ಬಳಸುತ್ತಿದ್ದರಿಂದ ಆ ಹಲ್ಲನ್ನು ಕೀಳುವಂತೆ ಕೋರ್ಟ್ ಹೇಳಿದೆ! ಗುಜರಾತ್ ನ …
