ದೆಹಲಿಯಲ್ಲಿ ಲೋಕಸಭಾ ಅಧಿವೇಶನ ನಡೆಯುತ್ತಿದೆ. ಸದನದ ಎರಡೂ ಮನೆಗಳಲ್ಲೂ ಈ ಬಾರಿ ಕನ್ನಡದ ಚನಾಯಿತ ನಾಯಕರು ಕನ್ನಡದಲ್ಲೇ ಭಾಷಣ ಮಾಡಿ, ಮೋದಿ ಸರ್ಕಾರವನ್ನು ಹಾಡಿ ಹೊಗಳುವುದರೊಂದಿಗೆ ಪ್ರತಿಪಕ್ಷವಾದ ಕಾಂಗ್ರೆಸ್ಸಿನ ಕಾಲೆಳೆಯುತ್ತಿದ್ದಾರೆ. ಇಂದು ಕೂಡ ಕನ್ನಡದಲ್ಲೇ ಮಾತನಾಡಿದ ತೇಜಸ್ವಿ ಸೂರ್ಯ ‘ಇಂದಿರಾಗಾಂಧಿ ಮುಂದಿಟ್ಟ …
Tag:
