ತಮ್ಮ ನಟನೆಯ ಜೊತೆಗೆ ಮಧುರ ಕಂಠ ಮಾಧುರ್ಯತೆ ಹೊಂದಿರುವ ತೇಜಸ್ವಿ ಅವರು ಕನ್ನಡದ ಹಿಟ್ ಸಿನೆಮಾ ಕಾಂತಾರ ಸಿನಿಮಾದ ಹಾಡೊಂದನ್ನು ಅಚ್ಚ ಕನ್ನಡದಲ್ಲಿಯೇ ಯಾವುದೇ ಲೋಪದೋಷಗಳಿಲ್ಲದೆ ಹಾಡುವ ಮೂಲಕ ಕನ್ನಡಿಗರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
Tag: