Telangana: ಜ್ಯೋತಿ ಮಲ್ಹೋತ್ರಾ ನಂತರ ಇದೀಗ ಮತ್ತೋರ್ವ ಯುಟ್ಯೂಬರ್ ನನ್ನು ಅರೆಸ್ಟ್ ಮಾಡಲಾಗಿದ್ದು, ಈತನನ್ನು ಪಾಕಿಸ್ತಾನಕ್ಕೆ ಟ್ರಿಪ್ ಬಂದ ನಂತರ ಅರೆಸ್ಟ್ ಮಾಡಲಾಗಿದೆ.
Telangana
-
News
Miss World 2025: ಮಿಸ್ ವರ್ಲ್ಡ್- 25 ಸ್ಪರ್ಧೆ: ನಮ್ಮನ್ನ ವೇಶ್ಯೆಯರಂತೆ ಕಾಣಲಾಗುತ್ತಿದೆ ಎಂದು ಸ್ಪರ್ಧೆ ಒದ್ದು ಬಂದ ಬ್ರಿಟನ್ ಸುಂದರಿ ಮಿಲ್ಲಾ ಮಾಗಿ
Miss World 2025: ತೆಲಂಗಾಣದಲ್ಲಿ ನಡೆಯುತ್ತಿರುವ ಮಿಸ್ ವರ್ಲ್ಡ್- 25 ಸ್ಪರ್ಧೆಯಲ್ಲಿ ಬ್ರಿಟನ್ ದೇಶವನ್ನು ಪ್ರತಿನಿಧಿಸುತ್ತಿದ್ದ ಸುಂದರಿ ಮಿಲ್ಲಾ ಮಾಗಿ ಅರ್ಧದಲ್ಲೇ ಸ್ಪರ್ಧೆಯಿಂದ ಹೊರನಡೆದಿದ್ದು, ಆಯೋಜಕರ ವಿರುದ್ಧ ಭಾರೀ ಆರೋಪಗಳನ್ನು ಮಾಡಿದ್ದಾರೆ.
-
Telangana: ಮಾವಿನಕಾಯಿ ಚಟ್ನಿ ಎಂಬ ಚಿಕ್ಕ ವಿಷಯಕ್ಕೆ ಗಂಡ ಹೆಂಡತಿ ಜಗಳ ಮಾಡಿಕೊಂಡಿದ್ದು, ಪತ್ನಿಯನ್ನು ಪತಿಯು ಕತ್ತು ಹಿಸುಕಿ ಕೊಂದಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.
-
Death: ಕೊಳದಲ್ಲಿ ಈಜಲು ಹೋದ ಮೂವರು ಮಕ್ಕಳು ನೀರುಪಾಲಾಗಿರುವ ದುರಂತ ಘಟನೆ ತೆಲಂಗಾಣದ ನಾಗ ಕರ್ನುಲ್ ಜಿಲ್ಲೆಯ ಪೆದ್ದಕೋತಪಲ್ಲಿಯಲ್ಲಿ ನಡೆದಿದೆ.
-
Telangana : ತೆಲಂಗಾಣದಲ್ಲಿ ಹೆರಿಗೆ ಸಂದರ್ಭದಲ್ಲಿ ಘೋರ ದುರಂತ ಒಂದು ನಡೆದಿದ್ದು ಹೆರಿಗೆ ಮಾಡಿಸುವ ವೇಳೆ ವೈದ್ಯರ ನಿರ್ಲಕ್ಷದಿಂದ ಮಗುವಿನ ರುಂಡ ಮತ್ತು ಮುಂಡವೇ ಬೇರ್ಪಟ್ಟು ಮಗು ಸಾವನ್ನಪ್ಪಿರುವ ಅಘಾತಕಾರಿ ಘಟನೆ ನಡೆದಿದೆ.
-
Telangana : ಚಪಾತಿ ತಿಂದು ಮಲಗಿದ ಕೆಲವೇ ಹೊತ್ತಿನಲ್ಲಿ ತಾಯಿ ಮಗ ಸಾವನ್ನಪ್ಪಿರುವಂತಹ ಅಘಾತಕಾರಿ ಘಟನೆ ಒಂದು ತೆಲಂಗಾಣದಲ್ಲಿ ನಡೆದಿದೆ.
-
Telangana : ಯುವಕನೋರ್ವ ಇಬ್ಬರು ಯುವತಿಯರನ್ನು ಪ್ರೀತಿಸಿ, ಒಂದೇ ಮಂಟಪದಲ್ಲಿ ಅವರಿಬ್ಬರನ್ನು ಮದುವೆಯಾದಂತಹ ಅಪರೂಪದ ವಿದ್ಯಮಾನವೆಂದು ಬೆಳಕಿಗೆ ಬಂದಿದೆ.
-
Telangana: ಮಹಿಳೆಯೊಬ್ಬರು ತನ್ನ 14 ದಿನದ ಹೆಣ್ಣು ಶಿಶುವನ್ನು ನೀರಿನ ಬಕೆಟ್ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
-
Krishna River: ಈಗಾಗಲೇ ಬೇಸಿಗೆ ಕಾವು ಏರತೊಡಗಿದೆ.ನೀರಿನ ಸಮಸ್ಯೆ ತಲೆದೋರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ ಕುಡಿಯಲು, ಕೃಷಿಗೆ ನೀರಿನ(Water) ಅಗತ್ಯ ಇದೆ.
-
Murder Mystery: ತೆಲಂಗಾಣದ ನಲ್ಗೊಂಡದ ಉಸ್ಮಾನಪುರದಲ್ಲಿ ಸರಕಾರಿ ಕೆಲಸಕ್ಕಾಗಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿರುವ ಕುರಿತು ವರದಿಯಾಗಿದೆ.
