ಕೆಲವು ಕಷ್ಟದ ಕ್ಷಣಗಳನ್ನು ಎದುರಿಸಿದ ರೀತಿಯನ್ನು ಮೆಚ್ಚಲೇ ಬೇಕು. ಇನ್ನು ಸ್ಯಾಮ್ ಸಿನಿಮಾ ವಿಷಯದಲ್ಲೂ ರಿಸ್ಕ್ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಪ್ರೂವ್ ಆಗಿದೆ.
Tag:
Telugu movies
-
Breaking Entertainment News Kannada
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಣ್ಣನ ಜೊತೆ ಮೂರನೇ ಮದುವೆಗೆ ಸಿದ್ಧಳಾದ ಕನ್ನಡದ ಖ್ಯಾತ ನಟಿ !!
ಕನ್ನಡದ ಪ್ರಸಿದ್ಧ ನಟಿ, ಈಗ ತೆಲುಗಿನಲ್ಲಿ ಮಿಂಚುತ್ತಿರುವ ಪವಿತ್ರ ಲೋಕೇಶ್ ಅವರು ಮೂರನೇ ಮದುವೆಯಾಗುತ್ತಿದ್ದಾರಂತೆ. ತೆಲುಗಿನ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಇಬ್ಬರೂ ಪ್ರೀತಿಸುತ್ತಿದ್ದಾರೆ. ಬಹಳ ದಿನಗಳಿಂದ ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. …
