ಪಾಂಗಾಳ : ಮುಕ್ಕಾಲಿ ಅಣ್ಣು ಶೆಟ್ಟಿ ಕುಟುಂಬಸ್ಥರ ಆಡಳಿತದ ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ವೈಭವದ ಸಿರಿ ಜಾತ್ರೆಯು ಇದೇ ಬರುವ ತಾ . 15 , 02 , 2022 ಮಂಗಳವಾರದಂದು ಜರಗಲಿರುವುದು. ತಾ 15-02-2022 …
Temple
-
News
ದೇವಸ್ಥಾನಕ್ಕೆ ಪೂಜೆಗೆ ಬಂದ ಅರ್ಚಕ ಹೌಹಾರಿ ಹೋಗಿದ್ದರು | ದೇವಿಯ ಕಾಲ ಬುಡದಲ್ಲಿ ಯುವಕನ ರುಂಡ ಚೆಂಡಾಡಿ ಇಟ್ಟಿತ್ತು !!
ಹೈದರಾಬಾದ್ : ಹೈದರಾಬಾದ್ನಿಂದ ನಾಗಾರ್ಜುನ ಸಾಗರ್ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಸಮೀಪದಲ್ಲಿರುವ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೂಜಾ ಸ್ಥಳದಲ್ಲಿ ವ್ಯಕ್ತಿಯೊಬ್ಬರ ರುಂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನದ …
-
ಸವಣೂರು : ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಜ.16ರಿಂದ ಜ.21ರವರೆಗೆ ಜಾತ್ರೆ ಮಹೋತ್ಸವ ನಡೆಯಲಿದ್ದು, ಆ ಪ್ರಯುಕ್ತ ಸೋಮವಾರ ಗೊನೆ ಮುಹೂರ್ತವನ್ನು ದೇವಾಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್ ಪೂಜೆ ಅವರು ನೆರೆವೆರಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ …
-
ಕಡಬ : ದೇಶದಾದ್ಯಂತ ಮತ್ತು ರಾಜ್ಯಾದ್ಯಂತ ಓಮಿಕ್ರಾನ್ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದ ಆದೇಶದಂತೆ ಮುಂದಿನ ಆದೇಶದವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳನ್ನು ರದ್ದು ಮಾಡಲಾಗಿದೆ. ಶ್ರೀ ದೇವಳಕ್ಕೆ ಬರುವ ಭಕ್ತಾದಿಗಳಗೆ ಒಂದು ಬಾರಿಗೆ 50 ಮಂದಿಗೆ …
-
News
ದೇವಳ ಸ್ವಾಯತ್ತ ಮಾಡಿದ್ರೆ ಕಾಂಗ್ರೇಸ್ ಗೆ ಯಾಕೆ ಭಯನೋ ?! | ವ್ಯಂಗ್ಯವಾಗಿ ಕೇಳಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಬಿಜೆಪಿಯ ಹಿಂದುತ್ವದ ಸ್ಪಿನ್ ದಾಳಿಗೆ ಕಾಂಗ್ರೆಸ್ ಕಕ್ಕಾ ಬಿಕ್ಕಿಯಾಗಿದೆ. ಒಂದರ ಮೇಲೊಂದು ದಾಳವನ್ನು ಜರುಗಿಸುತ್ತಿರುವ ಬಿಜೆಪಿಯ ಮತ ಬ್ಯಾಂಕ್ ಭದ್ರ ಪಡಿಸುತ್ತಿರುವ ತಂತ್ರಕ್ಕೆ ಏನೂ ಮಾಡಲು ತೋಚದೆ ಕೂತಿದೆ ಕಾಂಗ್ರೆಸ್. ಕೇವಲ ಹೇಳಿಕೆ ನೀಡಿ ಇರೋ ಬರೋ ಹಿಂದೂಗಳ ವಿರೋಧ ಕಟ್ಟಿಕೊಳ್ಳುತ್ತಿದೆ …
-
News
ಈ ದೇವಸ್ಥಾನದ ಹಣ್ಣುಕಾಯಿ ಪ್ರಸಾದ ಬರೋಬ್ಬರಿ 2.50 ಲಕ್ಷಕ್ಕೆ ಹರಾಜು!! | ಅಷ್ಟಕ್ಕೂ ಆ ಹಣ್ಣುಕಾಯಿ ಪ್ರಸಾದದ ವಿಶೇಷತೆಯೇನು??
by ಹೊಸಕನ್ನಡby ಹೊಸಕನ್ನಡದೇವಸ್ಥಾನದ ದೇವರ ಪ್ರಸಾದಕ್ಕೆ ತುಂಬಾನೇ ಮೌಲ್ಯವಿದೆ. ಅದು ತುಂಬಾನೇ ಪವಿತ್ರವಾದದ್ದು. ಆದರೆ ಇಲ್ಲೊಂದು ದೇವಸ್ಥಾನದ ದೇವರ ಪ್ರಸಾದ ಬರೋಬ್ಬರಿ 2.50 ಲಕ್ಷಕ್ಕೆ ಹರಾಜಾಗಿದೆ!! ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಪ್ರಸಿದ್ಧ ಶ್ರೀ ಮಾರುತಿ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ಇರಿಸಿದ್ದ …
-
ದಕ್ಷಿಣ ಕನ್ನಡ
ಟಾರ್ಗೆಟ್ ಹಿಂದುತ್ವ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಿಂದೂಗಳಿಗೆ ಭಾರೀ ಅನ್ಯಾಯ!! ತುಳುನಾಡಿನ ಕಾರ್ಣಿಕದ ಗುಳಿಗ ಹಾಗೂ ಹಿಂದೂ ಸಾಮ್ರಾಟ್ ಶಿವಾಜಿ ಮಹಾರಾಜ್ ರ ಅವಹೇಳನ!!
ಹಿಂದೂಗಳ ದೈವ ಗುಳಿಗ ಹಾಗೂ ಹಿಂದೂ ಸಾಮ್ರಾಟ್ ಶಿವಾಜಿ ಮಹಾರಾಜ್ ನ್ನು ಅವಹೇಳನ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚಿನ ಜನ ಹೆಚ್ಚಾಗಿ ಉಪಯೋಗಿಸುವ ಇನ್ಸ್ಟಾಗ್ರಾಮ್ ಜಾಲತಾಣದಲ್ಲಿ ತುಳುನಾಡಿನ ಕಾರ್ಣಿಕ ದೈವ ಗುಳಿಗನ …
-
ದಕ್ಷಿಣ ಕನ್ನಡ
ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲದಲ್ಲಿ ಕಂಡು ಬಂದ ದೋಷಗಳ ಪರಿಹಾರ ಕಾರ್ಯ ಮೃತ್ಯುಂಜಯ ಹೋಮ
ಕಡಬ : ಕುದ್ಮಾರು ಗ್ರಾಮದಲ್ಲಿರುವ ಪಾಂಡವ ಪ್ರತಿಷ್ಟೆಯ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರ ಕಾರ್ಯಗಳು ಡಿ.30ರಂದು ನಡೆಯಿತು. ತೀರಾ ಶಿಥಿಲಾವಸ್ಥೆಯಲ್ಲಿರುವ ಶ್ರಾವಣ ಮಾಸದ ತೀರ್ಥ ಸ್ನಾನಕ್ಕೆ ಪ್ರಸಿದ್ದಿ ಪಡೆದ ಪಾಂಡವ ಪ್ರತಿಷ್ಟೆಯ …
-
ದಕ್ಷಿಣ ಕನ್ನಡ
ಮಂಗಳೂರು: ಹಲವು ಸಮಯಗಳಿಂದ ಹಿಂದೂಗಳ ಪವಿತ್ರ ಸ್ಥಾನಗಳ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆಯುತ್ತಿದವ ಅಂದರ್!! ಯೇಸು ಕ್ರಿಸ್ತನೊಬ್ಬನೇ ದೇವರು ಎಂದವನಿಗೆ ಕಾಣದೆ ಹೋಯಿತು ಹಿಂದೂ ದೈವ ದೇವರುಗಳ ಮಹಿಮೆ
ಮಂಗಳೂರು:ಕಳೆದ ಕೆಲ ಸಮಯಗಳಿಂದ ಮಂಗಳೂರು ನಗರದ ಹಲವಾರು ಕಡೆಯ ಹಿಂದೂಗಳ ದೈವ, ದೇವಸ್ಥಾನದ ಕಾಣಿಕೆ ಹುಂಡಿಗೆ ಅವಹೇಳನಕಾರಿಯಾದ ಬರಹದ ಪತ್ರ, ಜೊತೆಗೆ ಬಳಸಿದ ಕಾಂಡೋಮ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿ ಟಿವಿ ಫುಟೆಜ್ ಆಧಾರದಲ್ಲಿ ಆರೋಪಿಯೊಬ್ಬನನ್ನು ವಿಚಾರಣೆಗೊಳಪಡಿಸಿದಾಗ ಎಲ್ಲಾ ವಿಚಾರಗಳು …
-
ದೇವಸ್ಥಾನ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಬೇಕು-ಶೋಭಾ ಕರಂದ್ಲಾಜೆ ಸವಣೂರು: ಗ್ರಾಮದ ದೇವಸ್ಥಾನ ನಿರಂತರ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು. …
