ಭಾರತದಲ್ಲಿ ಎಳನೀರಿಗೆ ಆಧ್ಯತೆ ಮತ್ತು ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ತುಳುನಾಡಿನಲ್ಲಿ ಒಂದು ಕೈ ಮೇಲೆನೇ ಅನ್ನಬಹುದು. ಎಲ್ಲಾ ತಂಪು ಪಾನೀಯಕಿಂತಲೂ ಶ್ರೇಷ್ಠವಾದ ಎಳನೀರು, ದೇಹವನ್ನು ಹೈಡ್ರಿಕರಿಸುತ್ತದೆ. ಮಾತ್ರವಲ್ಲ, ಉತ್ತಮ ಆರೋಗ್ಯ ಒದಗಿಸುತ್ತದೆ. ಎಳನೀರಿನಿಂದ ಹಲವು ಆರೋಗ್ಯಕರ ಮತ್ತು ಪ್ರಯೋಜನಕಾರಿಯಾಗಿದೆ. ಇದರಿಂದ …
Tag:
