ಬಾಲ್ಯದಿಂದಲೇ ಸಂಘದ ಗರಡಿಯಲ್ಲಿ ಪಳಗಿ ನಂತರ ಪರಿವಾರ ಸಂಘಟನೆ ಹಿಂದು ಜಾಗರಣ ವೇದಿಕೆ ಈಶ್ವರಮಂಗಲದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ದೇವಿಪ್ರಸಾದ್. ಈ ಹಿಂದೆ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಈಗಾಗಲೇ ಮೃತರು ಎಲ್ಲರನ್ನೂ ಅಗಲಿ ಒಂದು ವರ್ಷವಾಗಿದೆ. ಇದೀಗ ಅವರ ಕನಸಾಗಿದ್ದ ಮನೆಯನ್ನು …
Tag:
