Kerala Instagram influencer Athulya: ಸಾಕಷ್ಟು ಜನರನ್ನು ಕೆರಳಿಸಿದ ಕೆಲವು ಸಿನಿಮಾಗಳ ಪೈಕಿ ‘ದಿ ಕೇರಳ ಸ್ಟೋರಿ'(The kerala story) ಸಿನಿಮಾ ಕೂಡ ಒಂದು. ಅದರಲ್ಲೂ ಈ ಸಿನಿಮಾ ಮಹಿಳೆಯರನ್ನು ಸಾಕಷ್ಟು ಪ್ರಭಾವಿಸಿತು. ಸಿನಿಮಾ ಪ್ರೇರಣೆ ಪಡೆದು ಅನೇಕ ಘಟನೆಗಳು ನಡೆದವು. …
The Kerala story
-
News
The Kerala Story: ಕೇರಳ ಸ್ಟೋರಿ ಸಕ್ಸಸ್ ತಡೆಯಲು ಯಾರಿಗೂ ಸಾಧ್ಯ ಆಗಲಿಲ್ಲ, ಅದಾ ಶರ್ಮಾ ಕಮಲ್ ಹಾಸನ್ ಗೆ ಟಾಂಟ್
by ಕಾವ್ಯ ವಾಣಿby ಕಾವ್ಯ ವಾಣಿದಿ ಕೇರಳ ಸ್ಟೋರಿ’ (The Kerala Story) ಚಿತ್ರ ಭಾರೀ ವಿರೋಧದ ನಡುವೆಯೂ ಬಾಕ್ಸಾಫೀಸ್ ಭರ್ಜರಿಯಾಗಿ ಖಜಾನೆ ತುಂಬಿಸಿದೆ.
-
Breaking Entertainment News Kannada
The Kerala Story: ಒಟಿಟಿ ಸಂಸ್ಥೆಗಳು ‘ದಿ ಕೇರಳ ಸ್ಟೋರಿ’ ಸಿನಿಮಾ ಖರೀದಿಸುತ್ತಿಲ್ಲ ; ಇದರ ಹಿಂದಿದೆಯೇ ಷಡ್ಯಂತ್ರ?- ಚಿತ್ರತಂಡ ಏನು ಹೇಳಿತು ?!
by ವಿದ್ಯಾ ಗೌಡby ವಿದ್ಯಾ ಗೌಡದಿ ಕೇರಳ ಸ್ಟೋರಿ’ ಚಿತ್ರ ಖರೀದಿಸಲು ಯಾವ ಒಟಿಟಿ (The Kerala Story OTT Release) ಸಂಸ್ಥೆಯೂ ಮುಂದೆ ಬಂದಿಲ್ಲ ಎನ್ನಲಾಗಿದೆ. ಇದರ ಹಿಂದೆ ಷಡ್ಯಂತ್ರ ಇರಬಹುದಾ ಎಂಬ ಪ್ರಶ್ನೆ ಮೂಡಿದೆ?
-
Breaking Entertainment News Kannada
The Kerala Story OTT Release: ‘ದಿ ಕೇರಳ ಸ್ಟೋರಿ’ ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆ ; ಎಲ್ಲಿ ವೀಕ್ಷಿಸಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಸುದೀಪ್ತೊ ಸೇನ್ (Sudeepto Sen) ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ರಿಲೀಸ್ (The Kerala Story ) ಆಗಲಿದೆ.
-
Breaking Entertainment News Kannada
The Kerala Story: ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶಿಸಿದರೆ ಥಿಯೇಟರ್ ಸ್ಫೋಟ – ISIS ಬೆದರಿಕೆ
by ಕಾವ್ಯ ವಾಣಿby ಕಾವ್ಯ ವಾಣಿThe Kerala Story: ಇದೀಗ ಎಲ್ಲೆಡೆಯಿಂದ ಅದ್ಭುತ ಮೆಚ್ಚುಗೆಯೊಂದಿಗೆ ಕಲೆಕ್ಷನ್ ವಿಚಾರದಲ್ಲಿಯೂ ಮುನ್ನುಗ್ಗುತ್ತಿರುವ ಈ ಚಿತ್ರಕ್ಕೆ ಇದೀಗ ಐಸಿಸ್ ಶಾಕ್ ನೀಡಿದೆ.
-
Breaking Entertainment News Kannada
Actress Adah Sharma: ಸೆಟ್’ನಲ್ಲಿ ನಿರ್ದೇಶಕರ ನಡವಳಿಕೆಯ ಬಗ್ಗೆ ಮಾಹಿತಿ ಬಿಚ್ಚಿಟ್ಟ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ !
by ವಿದ್ಯಾ ಗೌಡby ವಿದ್ಯಾ ಗೌಡActress Adah Sharma :ನಟಿ ಅದಾ ಸಿನಿರಂಗದ ಬಗ್ಗೆ ಅನಿಸಿಕೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಇದೆ. ನಟ ಮತ್ತು ನಟಿಯರ ಮಧ್ಯೆ ನಿರ್ದೇಶಕರು ಭೇದ-ಭಾವ ಮಾಡುತ್ತಾರೆ.
-
Breaking Entertainment News Kannada
The Kerala story: ಬಾಗಲಕೋಟೆಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆಗೆ ಕಾಲೇಜಿಗೆ ಅರ್ಧ ದಿನ ರಜೆ.!
The Kerala story ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಬಾಗಲಕೋಟೆಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣಿಗೆ ಕಾಲೇಜಿಗೆ ಅರ್ಧ ದಿನ ರಜೆ ಘೋಷಣೆ ಮಾಡಲಾಗಿದೆ.
-
Breaking Entertainment News Kannada
SHOCKING NEWS: ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿದ ಬಳಿಕ ತನ್ನ ಪ್ರೇಯಸಿಯನ್ನೇ ಅತ್ಯಾಚಾರಗೈದ ಪ್ರಿಯಕರ ; ಮುಂದೇನಾಯ್ತು?!
by ವಿದ್ಯಾ ಗೌಡby ವಿದ್ಯಾ ಗೌಡಕೇರಳ ಸ್ಟೋರಿ ಸಿನಿಮಾ ನೋಡಿದ ಬಳಿಕ ಅಂತರ್ಧರ್ಮೀಯ ಪ್ರೇಮಿಗಳ ಮಧ್ಯೆ ವಾಗ್ವಾದ ಶುರುವಾಗಿ ಯುವಕ ತನ್ನ ಪ್ರೇಯಸಿಯನ್ನೇ ಅತ್ಯಾಚಾರಗೈದಿರುವ (rape) ಘಟನೆ ಮಧ್ಯಪ್ರದೇಶದ (Madhya pradesh) ಇಂಧೋರ್ನಲ್ಲಿ ನಡೆದಿದೆ.
-
Breaking Entertainment News Kannada
Farhana: ‘ದಿ ಕೇರಳ ಸ್ಟೋರಿ’ ಬೆನ್ನಲ್ಲೇ ವಿವಾದಕ್ಕೆ ಗುರಿಯಾಯ್ತು ತಮಿಳಿನ ಈ ಚಿತ್ರ! ಅಷ್ಟಕ್ಕೂ ಸಿನಿಮಾದಲ್ಲಿ ಏನಿದೆ ಗೊತ್ತಾ?
by ಹೊಸಕನ್ನಡby ಹೊಸಕನ್ನಡಕೇರಳ ಸ್ಟೋರಿಯು ಧೂಳು ಧೂಳೆಬ್ಬಿಸುತ್ತಿರುವಂತೆಯೇ, ಇದೀಗ ತಮಿಳಿನ ‘ಫರ್ಹಾನ್'(Farhana) ಚಲನಚಿತ್ರವೊಂದು ಇಸ್ಲಾಮಿಸ್ಟ್ಗಳ ಕಣ್ಣರಳಿಸಿ ಕೆಂಪಾಗಿಸಿದೆ
-
Breaking Entertainment News Kannada
The Kerala Story: ದಿ ಕೇರಳ ಸ್ಟೋರಿ ತಂಡದವರಿಗೆ ಅಪಘಾತ! ನಟಿ ಅದಾ ಶರ್ಮಾಗೆ ಪೆಟ್ಟು
by ಕಾವ್ಯ ವಾಣಿby ಕಾವ್ಯ ವಾಣಿThe Kerala Story: ಮುಂಬೈನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಹೋಗುವಾಗ ತಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ
