Bagalakote : ಬಾಗಲಕೋಟೆಯಲ್ಲಿ ನಡೆದ ಘಟನೆಯೊಂದು ಇಡೀ ಜಿಲ್ಲೆಯ ಗಮನ ಸೆಳೆದಿದೆ. ಗ್ರಾಮದ ಆಂಜನೇಯ ದೇವಸ್ಥಾನದ ಸುತ್ತಮುತ್ತ ‘ಭಂಡಾರದ ಮಳೆ’ ಸುರಿದಿದ್ದು, ಗ್ರಾಮಸ್ಥರಲ್ಲಿ ಏಕಕಾಲಕ್ಕೆ ಅಚ್ಚರಿ, ಭಕ್ತಿ ಮತ್ತು ತುಸು ಆತಂಕವನ್ನೂ ಸೃಷ್ಟಿಸಿದೆ. ಹೌದು, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ …
Tag:
