New Zealand: ಶುಕ್ರವಾರ ನ್ಯೂಜಿಲೆಂಡ್ನ ಅಂಕಿಅಂಶಗಳು ಬಿಡುಗಡೆ ಮಾಡಿದ ದತ್ತಾಂಶವು ಜೂನ್ 2025 ರ ಅಂತ್ಯದ ವರ್ಷದಲ್ಲಿ 71,800 ನ್ಯೂಜಿಲೆಂಡ್ ನಾಗರಿಕರು ನ್ಯೂಜಿಲೆಂಡ್ನಿಂದ ಹೊರಟಿದ್ದಾರೆ ಎಂದು ತೋರಿಸಿದೆ,
Tag:
The reason
-
Kerala: ರಾತ್ರಿಯ ವೇಳೆ ವಾಹನ ಚಲಾಯಿಸುವ ಸಂದರ್ಭದಲ್ಲಿ ಕೆಲವರು ಮದ್ಯಪಾನ ಮಾಡಿ ಚಲಾವಣೆ ಮಾಡುತ್ತಾರೆ ಎಂದು ಪೊಲೀಸರು ತಪಾಸಣೆ ಮಾಡುವುದುಂಟು.
-
Jagadeep Dhankar : ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧಂಖರ್ ಅವರು ದಿಢೀರ್ ರಾಜೀನಾಮೆ ನೀಡಿದ್ದು ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳು ಅಂಗೀಕರಿಸಿ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿ ಆಗಿದೆ.
-
Anushree: ಆಂಕರ್ ಅನುಶ್ರೀ ವಿವಾಹ ಆಗಸ್ಟ್ 28ರಂದು ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಅನುಶ್ರೀ ಅವರಿಗೂ ರೋಷನ್ಗೂ ಪರಿಚಯ ಬೆಳೆದಿದ್ದು ಹೇಗೆ ಎನ್ನುವುದಕ್ಕೆ ಉತ್ತರ ದೊರಕಿದೆ.
