Spider: ಕಿವಿಯ ಪಕ್ಕ ಸೊಳ್ಳೆ ಬಂದು ಶಬ್ಧ ಮಾಡಿದರೆ ಒಂದು ಕ್ಷಣವೂ ಸಹಿಸಿಕೊಳ್ಳಲು ಆಗಲ್ಲ. ಭಯದಲ್ಲಿ ಕಿವಿಯಲ್ಲಿ ಪರದಾಡುತ್ತೇವೆ. ಹಾಗಿರುವಾಗ ಈ ಮಹಿಳೆಯೊಬ್ಬರ ಕಿವಿಯಿಂದ ಜೇಡವೊಂದು (spider) ಹೊರಬಂದಿದೆ. ಹೌದು, ಮಹಿಳೆಯೊಬ್ಬರ ಕಿವಿಯಿಂದ ಜೇಡವೊಂದು ಹೊರಬಂದ ವಿಡಿಯೋ ಇದೀಗ ವೈರಲ್ ಆಗಿದೆ. …
Tag:
