ಆಸ್ತಿ ವಿಚಾರದಲ್ಲಿ ಕಿತ್ತಾಟಗಳು ಹಿಂದೆ ಹಾಗೂ ಇಂದು ನಡೆಯುತ್ತಲೇ ಇದೆ. ಸಮಾಜದಲ್ಲಿ ಈ ಬಗ್ಗೆ ಏನಾದರೂ ಒಂದು ಅವಘಡಗಳು ಸಂಭವಿಸುತ್ತಲೇ ಇವೆ. ಇದರಿಂದ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶಗಳು ಎದುರಾಗುತ್ತವೆ. ಇದೀಗ ಈ ಆಸ್ತಿ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. …
Tag:
