Theerthodbhava: ತಲಕಾವೇರಿ ಕ್ಷೇತ್ರದಲ್ಲಿ ಭಕ್ತರ ಹಷೋ೯ದ್ಘಾರದ ನಡುವೇ ತೀಥ೯ಸ್ವರೂಪಿಣಿಯಾದ ಮಾತೆ ಕಾವೇರಿ, ತುಲಾಲಗ್ನದಲ್ಲಿ ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಬ್ರಹ್ಮ ಕುಂಡಿಕೆಯಲ್ಲಿ ನೆರೆದಿದ್ದ ಅಸಂಖ್ಯ ಭಕ್ತಾದಿಗಳಿಗೆ ಕಾಣಿಸಿಕೊಂಡು ಪುನೀತರನ್ನಾಗಿ ಮಾಡಿದ್ದಾಳೆ. ತೀರ್ಥರೂಪಿಣಿಯಾಗಿ ಕಾಣಿಸಿಕೊಂಡ ಕ್ಷಣವೇ ಅಚ೯ಕರಿಂದ ಭಕ್ತರ ಮೇಲೆ ಕಾವೇರಿ …
Tag:
