Kaniyooru : ಬೆಳಂದೂರು ಗ್ರಾಮದ ಗುಂಡಿನಾರು ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ನಡೆದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Theft
-
Bantwala: ಜ.31 ರಂದು ಮೆಲ್ಕಾರ್ನ ತರಕಾರಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆಯೊಂದು ರಾತ್ರಿ ನಡೆದಿದೆ. ಮಹಮ್ಮದ್ ಶರೀಫ್ ಎಂಬುವವರ ಮಾಲಕತ್ವದ ಚಂದ್ರಿಕಾ ತರಕಾರಿ ಅಂಗಡಿಯ ಬೀಗ ಮುರಿದು ಹಣಕ್ಕಾಗಿ ಕಳ್ಳರು ಹುಡುಕಾಡಿದ್ದಾರೆ.
-
Udupi : ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವಂತಹ ಪ್ರಕರಣ ಉಡುಪಿ(Udupi) ಯಲ್ಲಿ ಬೆಳಕಿಗೆ ಬಂದಿದೆ.
-
Theft: ಕೊಡಗಿನ ಸಿದ್ದಾಪುರ ಪೊಲೀಸ್ ಠಾಣಾ(Police) ವ್ಯಾಪ್ತಿಗೆ ಒಳಪಡುವ ಪಳ್ಳಕೆರೆ ಎಸ್ಟೇಟ್ ನಲ್ಲಿ(Coffee estate) ಅಸ್ಸಾಂ(Assam) ಮೂಲದ ವಲಸಿಗರಿಂದ ಖಾಯಂ ಕಾರ್ಮಿಕರೊಬ್ಬರ(Worker) ಮನೆ ಕಳ್ಳತನ ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡದೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂಬ ವಿಚಾರ ತಡವಾಗಿ ಬೆಳಕಿಗೆ …
-
ದಕ್ಷಿಣ ಕನ್ನಡ
Chaddi Gang: ಮಂಗಳೂರು: ಬಿಜೈನಲ್ಲಿ ಮನೆ ಬಾಗಿಲು ಒಡೆದು ಕಳ್ಳತನ; ಚಡ್ಡಿಗ್ಯಾಂಗ್ನಿಂದಲೇ ನಡೆಯಿತೇ ಈ ಕೃತ್ಯ?
Chaddi Gang: ಬಿಜೈ ನ್ಯೂ ರೋಡ್ನ ಮನೆಯೊಂದರ ಬಾಗಿಲು ಒಡೆದು ಕಳವು ಮಾಡಿರುವ ಘಟನೆಯೊಂದು ಜು.13 (ನಿನ್ನೆ, ಶನಿವಾರ) ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.
-
Mangaluru: ದಕ್ಷಿಣ ಕನ್ನಡ ಉಡುಪಿ ಭಾಗದಲ್ಲಿ ಕಳ್ಳರ ತಂಡವೊಂದು ಕ್ರಿಯಾಶೀಲರಾಗಿದ್ದಾರೆ. ಚಡ್ಡಿ ಗ್ಯಾಂಗ್ವೊಂದು ಸಕ್ರಿಯವಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿರುವ ಕುರಿತು ವರದಿಯಾಗಿದೆ.
-
Vitla: ಬೀಗ ಹಾಕಿ ವಿದೇಶದಲ್ಲಿರುವವರ ಮೆನಗೆ ಕಳ್ಳರು ನುಗ್ಗಿ ರಾಡೋ ವಾಚ್ ಕದ್ದು, ಸಿಸಿಟಿವಿ, ಡಿವಿಆರ್ ಕಳ್ಳತನ ಮಾಡಿದ ಘಟನೆಯೊಂದು ವಿಟ್ಲಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗ ಇರುವ ಮನೆಯೊಂದರಲ್ಲಿ ನಡೆದಿದೆ.
-
Bengaluru: ಅಕ್ಕನ ಮನೆಯಿಂದಲೇ ನಗದು ಸೇರಿ 65 ಲಕ್ಷದ ಚಿನ್ನದ ನಾಣ್ಯಗಳನ್ನು ಕಳವು ಮಾಡಿದ್ದ ಹುಡುಗಿಯನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ
-
Crime: ಪಕ್ಕದ ಮನೆಯಲ್ಲಿಯೇ ಚಿನ್ನಾಭರಣ ದೋಚಿ ಮಗುಮ್ಮಾಗಿದ್ದ ಮೂವರು ಆರೋಪಿಗಳನ್ನು ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ
-
ಬೆಂಗಳೂರು
Crime News: ಫೋನ್ಗಳನ್ನು ಕಳ್ಳತನ ಮಾಡಿ ಜನರ ಡಿಜಿಟಲ್ ವ್ಯಾಲೆಟ್ಗಳಿಂದ ಹಣ ಎಗರಿಸುತ್ತಿದವನ ಬಂಧನ : 8 ಲಕ್ಷ ಮೌಲ್ಯದ 30 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೋಲಿಸರು
ಮೊಬೈಲ್ ಫೋನ್ಗಳನ್ನು ಕಳವು ಮಾಡಿದ ನಂತರ ಮೊಬೈಲ್ ಕಳೆದುಕೊಂಡವರು ಅದೇ ಹೆಸರಿನ ತಮ್ಮ ಸಿಮ್ ಕಾರ್ಡ್ಗಳನ್ನು ಬಳಸುವ ಜನರ ಡಿಜಿಟಲ್ ವ್ಯಾಲೆಟ್ಗಳಿಂದ ಹಣವನ್ನು ಎಗರಿಸುತ್ತಿದ್ದ ಆರೋಪದ ಮೇಲೆ ಪೋಕರ್(ಜೂಜಾಟ) ಆಟಕ್ಕೆ ವ್ಯಸನಿಯಾಗಿದ್ದ 27 ವರ್ಷದ ವ್ಯಕ್ತಿಯನ್ನು ಬೆಂಗಳೂರು ನಗರ ಪೊಲೀಸರು ಮಂಗಳವಾರ …
