ನೀವು ಮನೆ ಬಾಡಿಗೆ ಕೊಡ್ತೀರಾ!! ಹಾಗಿದ್ರೆ ಈ ಸ್ಟೋರಿ ನೀವು ಓದಲೇ ಬೇಕು!!.. ಮನೆ ಬಾಡಿಗೆ ಪಡೆಯೋ ನೆಪದಲ್ಲಿ ನಿಮಗೆ ಚಳ್ಳೆ ಹಣ್ಣು ತಿನ್ನಿಸಿ ಯಾಮಾರಿಸಿ ಝಣ ಝಣ ಕಾಂಚಾಣ ಜೇಬಿಗೆ ಇಳಿಸಿ, ಪರಾರಿಯಾಗುವ ಖತರ್ನಾಕ್ ಗ್ಯಾಂಗ್ ಗಳಿವೆ!! ಹಾಗಾಗಿ, ಬಾಡಿಗೆಗೆ …
Theft
-
InterestinglatestNewsSocial
Mobile Tower Theft | ಮೊಬೈಲ್ ಟವರನ್ನೇ ಕದ್ದೊಯ್ದ ಕಳ್ಳರು | ಭೂಮಿ ಮಾಲೀಕನ ಕಣ್ಣಮುಂದೆಯೇ!!! ಹೇಗಂತೀರಾ?
ಹೇಳಿ ಕೇಳಿ ಇದು ಡಿಜಿಟಲ್ ಯುಗ!!! ಎಲ್ಲದರಲ್ಲೂ ಕೂಡ ಅಪ್ಡೇಟ್ ಮಾಡಿದರೆ ಸಾಕಾ ನಾವು ಕೂಡ ಅಪ್ಡೇಟ್ ಆಗಿದ್ದೇವೆ ಎಂಬುದನ್ನು ರುಜುವಾತು ಮಾಡಿದ್ದಾರೆ ನೋಡಿ ಲೇಟೆಸ್ಟ್ ಮಾಡರ್ನ್ ಕಳ್ಳರು!! ಹೌದು!! ಮನೆಯವರ ಮುಂದೆ ಚಿನ್ನ ಬೆಳ್ಳಿ ರೀತಿಯ ಅಮೂಲ್ಯ ವಸ್ತುಗಳ ಜೊತೆಗೆ …
-
ಮಂಗಳೂರು : ಅಳಿಯನನ್ನು ಕೂಡಿ ಹಾಕಿ ಮಾವನೇ ಮನೆ ದರೋಡೆ ಮಾಡಿದ ಘಟನೆ ಕುರಿತಂತೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡುಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದ ನಿವಾಸಿ ಅತ್ತೂರು ನಸೀಬ್ ಅವರು ಉಪ್ಪಿನಂಗಡಿಯಲ್ಲಿರುವ ತಾಯಿಯ ಆರೋಗ್ಯ ವಿಚಾರಿಸಿ ತನ್ನ ಮನೆಗೆ …
-
ಎಣ್ಣೆನೂ…. ಸೋಡಾನೂ… ಎಂತ ಒಳ್ಳೆ ಫ್ರೆಂಡು… ಕಂಠ ಪೂರ್ತಿ ನೀ.. ಕುಡಿಯೋ ಅಣ್ಣನೇ..ಎಂಬ ಮಾತಿಗೆ ಅನುಗುಣವಾಗಿ ಕುಡುಕರಿಗೆ ಬಾರೊಂದು ತವರು ಮನೆ ಇದ್ದಂತೆ. ಒಮ್ಮೆ ಭೇಟಿ ನೀಡಿ ಅದರ ಸ್ವಾದ ತುಟಿಗೆ ತಗುಲಿದರೆ ಮಾತ್ರ ದಿನ ಪೂರ್ತಿಯಾಗುವುದು. ನೀವೇನಾದರೂ ಮದ್ಯ ಕೇವಲ …
-
Latest Health Updates KannadaNews
ಬಣ್ಣದ ಮಾತಿನಿಂದ ಏಮಾರಿಸಿ ಕಳ್ಳತನ ಮಾಡೋದರಲ್ಲಿ ಎಕ್ಸ್ ಪರ್ಟ್ ಈಕೆ | ಈಕೆಯ ಕೊನೆಯ ಅಸ್ತ್ರವೇ ಸಿನಿಮಾ ಟಿಕೆಟ್, ಏನಿದು?
ಮಳ್ಳಿ ಮಳ್ಳಿ ಮಿಂಚುಳ್ಳಿಯ ಸ್ನೇಹ ಮಾಡಿದರೆ ಯಾಮಾರಿ ಎಲ್ಲ ಕಳೆದುಕೊಳ್ಳುವುದು ಗ್ಯಾರಂಟಿ!!! ಕಾಲ ಬದಲಾದಂತೆ ಕಳ್ಳರು ಕೂಡ ಮಾಡರ್ನ್ ಟ್ರೆಂಡ್ಗೆ ಹೊಸ ಸ್ಟೈಲ್ ಅಪ್ಲೈ ಮಾಡಿಕೊಡು ಜನರಿಗೆ ಚಳ್ಳೆ ಹಣ್ಣು ತಿನ್ನಿಸಲು ನಾನಾ ವಿಧಾನಗಳನ್ನು ಅನುಸರಿಸುತ್ತಾರೆ. ಮೋಸ ಹೋಗುವವರಿದ್ದರೆ, ಮೋಸ ಮಾಡುವವರು …
-
ಪುತ್ತೂರು: ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕಳೋರ್ವರ ಪರ್ಸ್ ಅನ್ನು ಕಳ್ಳಿಯೋರ್ವಳು ಕದ್ದಿರುವ ಘಟನೆಯೊಂದು ಮಂಗಳವಾರ ಬೆಳಗ್ಗೆ ನಡೆದಿತ್ತು. ಪುತ್ತೂರು ತಾ.ಪಂ.ನಲ್ಲಿ ಯೋಜನಾಧಿಕಾರಿಯಾಗಿರುವ ಸುಕನ್ಯಾ ಅವರ ಪರ್ಸ್ ಕಳೆದುಕೊಂಡಿರುವ ಮಹಿಳೆ. ಕಳವು ದೃಶ್ಯ ಬಸ್ ನ ಸಿಸಿ …
-
ಬೆಂಗಳೂರು
ಈಕೆ ಬುರ್ಖಾ ತೆಗೆದು ಮುಖ ತೋರಿಸುತ್ತಿದ್ದಂತೆ ಪ್ರಜ್ಞೆ ತಪ್ಪಿ ಬೀಳೋ ಅಂಗಡಿ ಮಾಲೀಕರು | ಬ್ಲಾಕ್ ಮ್ಯಾಜಿಕ್ ಪ್ರಯೋಗ ಮಾಡುವ ಮೂಲಕ ಕಳ್ಳತನ!
ಇಂದು ಯಾವೆಲ್ಲ ರೀತಿಲಿ ಕಳ್ಳತನ ಮಾಡುತ್ತಾರೆ ಎಂದು ಹೇಳುವುದೇ ಅಸಾಧ್ಯ. ವೆರೈಟಿ ವೆರೈಟಿಯಾಗಿ ಆಲೋಚನೆ ಮಾಡಿ ದೊಡ್ಡ ಪ್ಲಾನ್ ಮೂಲಕವೇ ಕೃತ್ಯಕ್ಕೆ ಇಳಿಯುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಜಾದು ಮೂಲಕವೇ ದುಡ್ಡು ಎಗರಿಸಿದ್ದಾರೆ. ಹೌದು. ಗ್ರಾಹಕರಂತೆ ಬಂದ ಬುರ್ಖಾಧಾರಿ ಮಹಿಳೆಯೊಬ್ಬಳು …
-
ಪುತ್ತೂರು : ಮನೆಯ ಕಾಪಾಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿದ ಘಟನೆ ವಿಟ್ಲ ಮುನ್ನೂರು ಗ್ರಾಮದ ದಂಬೆತಾರು ಎಂಬಲ್ಲಿ ನಡೆದಿದೆ. ಬಂಧಿತರನ್ನು ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬಾವಿಕಟ್ಟೆ ನಿವಾಸಿ ಪ್ರಮೋದ್ ಹಾಗೂ ಪತ್ನಿ …
-
ಮಂಗಳೂರು : ಮೊಬೈಲ್ ನೆಟ್ವರ್ಕ್ ಟವರ್ ಕಳ್ಳತನವಾಗಿರುವ ವಿಲಕ್ಷಣ ಘಟನೆ ನಗರದಲ್ಲಿ ನಡೆದಿದೆ. ಕಂಪನಿಯೊಂದು ಸ್ಥಾಪಿಸಿದ್ದ ಮೊಬೈಲ್ ನೆಟ್ವರ್ಕ್ ಟವರ್ ಕಳ್ಳತನವಾಗಿದೆ. ಎಂದು ಆ ಸಂಸ್ಥೆಯ ಪ್ರತಿನಿಧಿ ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಜಿಟಿಎಲ್ ಇನ್ಫ್ರಾಸ್ಟ್ರೆಕ್ಟರ್ ಲಿಮಿಟೆಡ್ ಎಂಬ …
-
ದಕ್ಷಿಣ ಕನ್ನಡ
ಮಂಗಳೂರು ನಗರದಲ್ಲಿ ಜೇಬುಗಳ್ಳರ ಹಾವಳಿ..! ರಷ್ ಬಸ್ ಹಾಗೂ ಎಟಿಎಂ ನಿಂದ ಹೊರ ಬರುವವರನ್ನೇ ಟಾರ್ಗೆಟ್ ಮಾಡುವ ಬುರ್ಖಾಧಾರಿ ಮಹಿಳೆಯರು
ಮಂಗಳೂರು: ಬಸ್ಸಿನಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣ ಹೆಚ್ಚಳವಾಗುತ್ತಿದೆ. ತುಂಬಿ ತುಳುಕುವ ಬಸ್ಸನ್ನೇ ಹತ್ತುವ ಇವರು ಸಾದಾ ಸೀದಾ ಪ್ರಯಾಣಿಕರಂತೆ ಕಾಣುತ್ತಾರೆ. ಹೊರ ರಾಜ್ಯದವರಾದ ಇವರು ರಷ್ ಬಸ್ಸಿನಲ್ಲಿ ಸುತ್ತುವರಿದು ನಿಲ್ಲುತ್ತಾರೆ. ಕ್ಷಣಮಾತ್ರದಲ್ಲಿ ಪಿಕ್ ಪಾಕೆಟ್ ಮಾಡಿ ಹೋಗುತ್ತಾರೆ. ಪ್ರಯಾಣಿಕನಿಗೆ ಗೊತ್ತಾಗುವುದು ಎಲ್ಲಾ …
